HRMS-K2 ಸಲಹೆ -58 ಗಳಿಕೆ ರಜೆ ಬಿಲ್ಲನ್ನು ತಯಾರಿಸುವ ಬಗ್ಗೆ.
HRMS n ಸರ್ವಿಸ್ ರಿಜಿಸ್ಟರ್ ನಲ್ಲಿ Leave encashment select ಮಾಡುವುದು. Kgid no ಹಾಕಿದ ನಂತರ ಪರದೆಯಲ್ಲಿ ಮಂಜೂರಾತಿ ಆದೇಶ ಸಂಖ್ಯೆ ಮತ್ತು ದಿನಾಂಕವನ್ನು entry ಮಾಡಬೇಕು
15 ದಿನಗಳ ಗಳಿಕೆ ರಜೆ ನಗದಿಕರಣಕ್ಕಾಗಿ ಅದ್ಯಾರ್ಪಿಸಿರುವ ದಿನಾಂಕವನ್ನು
ನಮೂದಿಸಬೇಕು. Remarks ನಲ್ಲಿ ಯಾವ ಬ್ಲಾಕ್ ಅವಧಿ ಎಂದು ನಮೂದಿಸಬೇಕು
ಮಂಜೂರಾತಿ ಆದೇಶವನ್ನು ಪಿಡಿಎಫ್ ನಲ್ಲಿ scan ಮಾಡಿ upload ಮಾಡಿ approved ಮಾಡುವುದು.
ನಂತರ arrears menu ವಿಗೆ ಬಂದು arrears generate select madi Kgid no ಹಾಕಿದ ನಂತರ arrears typeನಲ್ಲಿ encashment select ಮಾಡಿ get details ಮೇಲೆ ಕ್ಲಿಕ್ ಮಾಡುವುದು. ನಂತರ ನಾವು ಎಂಟ್ರಿ ಮಾಡಿದ ಬ್ಲಾಕ್ ಅವದಿ ಸೆಲೆಕ್ಟ್ ಮಾಡಿ generate arrears ಮೇಲೆ click ಮಾಡಬೇಕು.
ನಂತರ leave encashment before approvel ge view report print ತೆಗೆದುಕೊಳ್ಳಬೇಕು ನಂತರ send approve arrears
Bill to k2 select madi Kgid no ಹಾಕಿ month, year, head of account , est no ನಮೂದಿಸಿ get ಮೇಲೆ ಕ್ಲಿಕ್ ಮಾಡಿ send to k2 ಮಾಡುವುದು.
ಮುಖ್ಯವಾಗಿ ಗಮನಿಸಬೇಕಾದ ಅಂಶಗಳು
1.ಜನವರಿ ಅಥವಾ
ಜುಲೈ ಮಾಹೆಯಲ್ಲಿ ಗಳಿಕೆ ರಜೆ ನಗದಿಕರಣಕ್ಕಾಗಿ ಅದ್ಯಾರ್ಪಿಸಿರುವ ದಿನಾಂಕವನ್ನು
2ನೇ ಜನವರಿ ಅಥವಾ 2ನೇ ಜುಲೈ ದಿನಾಂಕ ದಿಂದ ಪಡೆದಾಗ ವಾರ್ಷಿಕ ಬಡ್ತಿಯು ಬಿಲ್ಲಿನಲ್ಲಿ add agi ಬರುವುದು. (1ನೇ ಜನವರಿ ಅಥವಾ 1ನೇ ಜುಲೈ ಎಂದು ನಮೂದಿಸಿದರೆ encashment ಗೆ increment add ಆಗುವುದಿಲ್ಲ)
2.Leave Encashment ಬಿಲ್ಲನ್ನು ಪಾವತಿಸುವಲ್ಲಿ ನಮ್ಮಲ್ಲಿರುವ ತಪ್ಪು ಕಲ್ಪನೆ Probationary Period ಮುಕ್ತಾಯಗೊಳಿಸಬೇಕು. ಇದು ತಪ್ಪು ಅಭಿಪ್ರಾಯ.
3. ನೌಕರರ ಸೇವಾ ವಹಿಯನ್ನು ಪರಿಶೀಲಿಸಿ Encashment leave
ಲಭ್ಯವಿದ್ದಲ್ಲಿ, ಸರ್ಕಾರದ ಆದೇಶದಂತೆ Leave
encashment
ಪಾವತಿಸಬಹುದು.
Comments
Post a Comment