ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆಯ ಸಮಸ್ಯೆ ಪರಿಹಾರಕ್ಕಾಗಿ ವೈಜ್ಞಾನಿಕವಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು - ಶ್ರೀ ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ.
ಅಂತರ ಜಿಲ್ಲಾ ವರ್ಗಾವಣೆ ಬಯಸುವ ರಾಜ್ಯದ ಪ್ರಾಥಮಿಕ / ಪ್ರೌಢ ಶಾಲಾ ಶಿಕ್ಷಕರ ಗಮನಕ್ಕೆ.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂತರ ಜಿಲ್ಲಾ ವರ್ಗಾವಣೆ ವಂಚಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಮಾತ್ರ ದಿನಾಂಕ : 10-09-2021 ರೊಳಗೆ Online ಮೂಲಕ ಈ ಕೆಳಕಂಡ ಲಿಂಕ್ ಬಳಸಿ ತಮ್ಮ ಮಾಹಿತಿಯನ್ನು ಸಲ್ಲಿಸಲು ಕೋರಿದೆ .
ನಿಖರ ಹಾಗೂ ವಾಸ್ತವಾಂಶದಿಂದ ಕೂಡಿದ ಶಿಕ್ಷಕರುಗಳ ಮಾಹಿತಿಯನ್ನು ಕ್ರೂಢಿಕರಿಸಿ ವೈಜ್ಞಾನಿಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು . ಕೊನೆಯ ದಿನಾಂಕ 10-09-2021 https://bit.ly/ksgeateachers
ReplyDelete*ಒಳ್ಳೆಯ ಕೆಲಸ ಸರ್ ೭೦ ವರ್ಷದ ನನ್ನ ತಂದೆ ತಾಯಿ ಅನಾಥರಾಗಿದ್ದಾರೆ ವರ್ಗಾವಣೆ ಆದರೆ ತಂದೆ,ತಾಯಿ ಮಕ್ಕಳು ಒಟ್ಟಿಗೆ ಬದುಕಬಹುದು ಇದರ ಪುಣ್ಯ ನಿಮಗೆ ಸಿಗುತ್ತೆ ಸರ್*
ಸರ್ ನೀವು ಒಳ್ಳೆ ಕೆಲಸ ಮಾಡುತ್ತಿರುವಿರಿ ನನ್ ಯಜಮಾನ್ರು ಬಾಗಲಕೋಟ ದಲ್ಲಿ ನಾನು ಬಳ್ಳಾರಿ ಲಿ 15 ವರುಷ ದಿಂದ ಟ್ರಾನ್ಸ್ಫರ್ ಸಿಗದೇ ಬೇಸರ ವೃತ್ತಿ ಜಿಗುಪ್ಸೆ ಆಗಿದೆ ಹೇಗಾದ್ರು ಮಾಡಿ ಟ್ರಾನ್ಸ್ಫರ್ ಹೋಗೋಕೆ ಅವಕಾಶ ಕೊಡ್ಸಿ ಬಸವರಾಜ್ ಹೊರಟ್ಟಿ ಸಚಿವರು ತಂದ ನಿಯಮ ಎಷ್ಟೋ ಗಂಡ ಹೆಂಡತಿ ಯರನ್ನ ಅಗಲಿಸಿವೆ
ReplyDeleteNamma father avrige Stroke agide sir nanu raichur nalli idini .nice heli avrna hege nodikollodu antha .please nimmalli kai mugidu kelikollutthene nammannu ee nive maru janma needabeku sir.....
ReplyDelete