HRMS-K2 ಸಲಹೆ-55
ಸ್ಥಗಿತ ವೇತನ ಬಡ್ತಿ staganation increment
ನೌಕರನ ಮೂಲ ವೇತನವು ಆ ವೇತನ-ಶ್ರೇಣಿಯ ಗರಿಷ್ಠ ಮಿತಿಯನ್ನು ತಲುಪಿದಾಗ
ಸರ್ಕಾರವು ಸ್ಥಗಿತ ಬಡ್ತಿಯನ್ನು ಸೇವಾವಧಿಯಲ್ಲಿ ಗರಿಷ್ಠ 8 ಬಾರಿ ನೀಡುತ್ತದೆ.
ಮೇಲಿನ ಅಧಿಕಾರಿಗಳಲ್ಲಿ ಮಂಜೂರಾತಿ ಆದೇಶವನ್ನು ಪಡೆದುಕೊಂಡು
Payrole ನಲ್ಲಿ effect stagnation increment select ಮಾಡಿ ಕೆ.ಜಿ.ಐ.ಡಿ ಸಂಖ್ಯೆ: ನಮೂದಿಸಿ.
• ಸ್ಥಗಿತಗೊಂಡ ಬಡ್ತಿಯ ಮೊತ್ತ ಸ್ಥಗಿತಗೊಂಡ ಎಲ್ಲಾ ಬಡ್ತಿಗಳ ಒಟ್ಟು ಮೊತ್ತ ನಮೂದಿಸಿ ಮತ್ತು ಮಂಜೂರಾತಿ ಆದೇಶ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಬೇಕು.
ಎಲ್ಲಾವುಗಳನ್ನು ಭರ್ತಿ ಮಾಡಿ
approved ಮಾಡುವುದು.
Comments
Post a Comment