ದಿನಕ್ಕೊಂದು ಸಲಹೆ-48
DIGITAL SIGNATURE CERTIFICATE (DSC)
DSC ಬಳಸಿ K2 WORK ಮಾಡುವಾಗ CASE WORKERನಿಂದ SUPERINTENDENT ಗೆ FORWORD ಮಾಡುವ ಸಂದರ್ಭ ENTER USER PIN ಹಾಕಲು ಬರುತ್ತದೆ. ಇಲ್ಲಿ ಆ DSC ಗೆ ಸಂಬಂಧಪಟ್ಟ KGID ನಂಬ್ರ ಹಾಕುತ್ತೇವೆ. ಇಲ್ಲಿ KGID ನಂಬ್ರ 14 ಸಲ ತಪ್ಪಾಗಿ ಹಾಕಿದರೂ ಪುನಃ ಸರಿಯಾದ KGID ಹಾಕಲು ಅವಕಾಶವಿದೆ. ( ಈ ಲೆಕ್ಕ DSC ಪಡೆದ ಆರಂಭದಿಂದ) 15ನೇ ಸಲ ತಪ್ಪು ಹಾಕಿದರೆ DSC LOCK ಆಗುತ್ತದೆ. ಜಾಗ್ರತೆಯಾಗಿರೋಣ.
ರಾಜ್ಯ ಸರ್ಕಾರಿ ನೌಕರರ ಸೇವಾಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.➡ ksgea news service
Comments
Post a Comment