ದಿನಕ್ಕೊಂದು ಸಲಹೆ-49 Re appointment out -ಹುದ್ದೆಯಿಂದ ಮತ್ತೊಂದು ಹುದ್ದೆಗೆ ಇಲಾಖಾ ಅನುಮತಿ ಪಡೆದು ಮತ್ತೊಂದು ಹುದ್ದೆಗೆ ನೇಮಕಾತಿ ಹೊಂದಿ, ಹಾಲಿ ಹುದ್ದೆಯಿಂದ ವಿಮುಕ್ತಿಹೊಂದಿದ ನೌಕರರನ್ನು Transfer ಮೆನುವನಲ್ಲಿನ
ದಿನಕ್ಕೊಂದು ಸಲಹೆ-49
Re appointment out
ಯಾವುದೇ ನೌಕಕರು ಈಗಿರುವ ಹುದ್ದೆಯಿಂದ ಮತ್ತೊಂದು ಹುದ್ದೆಗೆ ಇಲಾಖಾ ಅನುಮತಿ ಪಡೆದು ಮತ್ತೊಂದು ಹುದ್ದೆಗೆ ನೇಮಕಾತಿ ಹೊಂದಿ, ಹಾಲಿ ಹುದ್ದೆಯಿಂದ ವಿಮುಕ್ತಿಹೊಂದಿದ ನೌಕರರನ್ನು Transfer ಮೆನುವನಲ್ಲಿನ appointment inservice out ನಲ್ಲಿ Reappointment ಆಯ್ಕೆಮಾಡಿ SAVE/APPROVE ಮಾಡುವುದು (ಈ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ EXIT OR TRANSFER OUT ಮಾಡಬಾರದು)
appointment inservice OUT ಮಾಡಲಾದ ನೌಕರರನ್ನು appointment inservice in ಮಾಡಿಕೊಳ್ಳುವಾಗ PROBETIONARY ಎಂದು ಆಯ್ಕೆ ಮಾಡಿ APPROVE ಮಾಡುವುದು.
ರಾಜ್ಯ ಸರ್ಕಾರಿ ನೌಕರರ ಸೇವಾಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.➡ ksgea news service

Comments
Post a Comment