ದಿನಕ್ಕೊಂದು ಸಲಹೆ-45
DIFFRENCE HRA/CCA CLAIM-
ವೇತನದಲ್ಲಿ HRA/CCA ಕಡಿಮೆ DRAWN ಆಗಿದ್ದಲ್ಲಿ, Pay roll ನಲ್ಲಿನ EMPLOYEE SPECIFIC ALLOWANCE ನಲ್ಲಿರುವ ADDITION HRA/CCA FOR ARREARS (DDO TO HOD) ನ್ನು ಆಯ್ಕೆ ಮಾಡಿಕೊಂಡು, ಯಾವ ಅವಧಿಗೆ HRA/CCA ಕಡಿಮೆ DRAWN ಆಗಿರುವುದನ್ನು ನಮೂದಿಸಿ, ನಂತರ ಆ ತಿಂಗಳಿಗೆ ಪಾವತಿಸಬೇಕಾದ HRA/CCA ಮೊಬಲಗನ್ನು ನಮೂದಿಸಿ. ನಂತರ SALARY REPORT ನ್ನು ಕ್ಲಿಕ್ ಮಾಡಿದಲ್ಲಿ, ಎಷ್ಟು ಪಾವತಿಸಲಾಗಿದೆ/ಎಷ್ಟು ಪಾವತಿಸಬೇಕಾಗಿದೆ ಎಂದು VIEW ಆಗುತ್ತದೆ. ಇದನ್ನು ಸೂಕ್ತ ದಾಖಲೆಗಳೊಂದಿಗೆ HOD ಗೆ ಕಳುಹಿಸಿ approve ಮಾಡಿಸಿಕೊಳ್ಳುವುದು. ನಂತರ GENERATE ARREARS ಪುಟದಲ್ಲಿ HRA ARREARS ಆಯ್ಕೆ ಮಾಡಿಕೊಂಡು ಜನರೇಟ್ ಮಾಡುವುದು.
Credits: ಸರ್ಕಾರಿ ಆದೇಶಗಳು FB.
Comments
Post a Comment