ಹೊಸ ತಾಲ್ಲೂಕುಗಳು ರಚನೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಪ್ರಾರಂಭಿಸುವ ಸಂಬಂದ ಮಾಹಿತಿ ನೀಡುವ ಬಗ್ಗೆ .
ಹೊಸ ತಾಲ್ಲೂಕುಗಳು ರಚನೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಪ್ರಾರಂಭಿಸುವ ಸಂಬಂದ ಮಾಹಿತಿ ನೀಡುವ ಬಗ್ಗೆ .
ಹೊಸ ತಾಲ್ಲೂಕುಗಳು ರಚನೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಪ್ರಾರಂಭಿಸುವ ಸಂಬಂದ ಮಾಹಿತಿ ನೀಡುವಂತೆ ತಿಳಿಸಿದ್ದು ಅದರಂತೆ ಉಲ್ಲೇಖಿತ ಪತ್ರದ ಪ್ರತಿಯನ್ನು ಈ ಪತ್ರಕ್ಕೆ ಲಗತ್ತಿಸುತ್ತಾ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ಮಾಹಿತಿಯನ್ನು ಅತಿ ತುರ್ತಾಗಿ ಈ ಕಛೇರಿಯ ಇ - ಮೇಲ್ ವಿಳಾಸ est4cpibng@gmail.com ಗೆ ಕಳುಹಿಸಲು ತಿಳಿಸಿದೆ .
• ಸಿಟಿಇ ಡಯಟ್ ಹಾಗೂ ಇತರೆ ಕಛೇರಿಗಳಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಪ್ರೌಢ ಶಿಕ್ಷಕರ ತತ್ಸಮಾನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಹೊಸದಾಗಿ ಪ್ರಾರಂಭಿಸಲಾಗುವ ಕಛೇರಿಗಳಿಗೆ ಹುದ್ದೆ ಸಮೇತ ಸ್ಥಳಾಂತರಗೊಳಿಸುವ ಕುರಿತು .
ಹೊಸದಾಗಿ ಪ್ರಾರಂಬಿಸಬೇಕಾದ ಕಛೇರಿಗೆ ಬೇರ್ಪಡಿಸಬೇಕಾದ ಕಛೇರಿಗಳಿಂದ ನೌಕರರನ್ನು ಸಮ ಪ್ರಮಾಣದಲ್ಲಿ ವಿಂಗಡಿಸಿ ಹೊಸ ಕಛೇರಿಗಳಿಗೆ ಹುದ್ದೆ ಸಮೇತ ಸ್ಥಳಾಂತರಿಸುವ ಕುರಿತು . ಮಾಹಿತಿ ಸಲ್ಲಿಸಲು ಉಪನಿರ್ದೇಶಕರು ( ಪ್ರೌಢ ಶಿಕ್ಷಣ ) ರವರು ಕೋರಿರುತ್ತಾರೆ.
ರಾಜ್ಯ ಸರ್ಕಾರಿ ನೌಕರರ ಸೇವಾಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.➡ ksgea news service

Comments
Post a Comment