ದಿನಕ್ಕೊಂದು ಸಲಹೆ -46 HRMS ನಲ್ಲಿ ಹೊಸ ಉದ್ಯೋಗಿಗಳ ವಿವರಗಳನ್ನು ಸೇರಿಸುವಾಗ ಎದುರಾಗುವ ಸಮಸ್ಯೆಗೆ ಪರಿಹಾರ.
ಸಾಮಾನ್ಯ ವಿವರಗಳನ್ನು ನಮೂದಿಸುವಾಗ ತುಂಬಾ ಜಾಗರೂಕರಾಗಿ ಇರಬೇಕು.
-ಹೆಸರು,
ಹುಟ್ಟಿದ ದಿನಾಂಕ,
ಸೇವೆಗೆ ಸೇರಿದ ದಿನಾಂಕ,
ವಿನ್ಯಾಸ,
ಪೇ ಸ್ಕೇಲ್,
ಗ್ರೂಪ್,
ಜೆಂಡರ್
ಹ್ರಾ ಸಿಟಿ ಗ್ರೇಡ್,
ಸಿಸಿಎ ಸಿಟಿ ಗ್ರೇಡ್.
ಬ್ಯಾಂಕ್ ವಿವರ ನಮೂದು
ಸ್ಕ್ಯಾನ್ ಫೋಟೋ ಮತ್ತು ಸಿಗ್ನೇಚರ್ (8 ಕೆಬಿ ಒಳಗೆ) ಪ್ರತಿ
NPS - ಪರಿಷ್ಕೃತ S1 ನೋಂದಣಿ ನಮೂನೆ
ಹೋಮ್ ಟೌನ್ ಎಂಟ್ರಿ
ಅರ್ಹತೆ ಪ್ರವೇಶಗಳು,
ನಾಮನಿರ್ದೇಶಿತ ವಿವರಗಳು
ಕುಟುಂಬ ಮತ್ತು ಅವಲಂಬಿತ ವಿವರಗಳು ನಮೂದು.
ಈ ಮಾಡ್ಯೂಲ್‌ಗಳನ್ನು ಮೊದಲ ಹಂತವನ್ನು ನಮೂದಿಸಬೇಕು.
Comments
Post a Comment