ರಜೆ ಮಂಜೂರಾತಿ ನಿಯಮಗಳೇನು ?
ಪ್ರಶ್ನೆ ನಾನು 2020 ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದೇನೆ . ಈಗ ಸಿವಿಲ್ ಸರ್ವಿಸ್ ಪರೀಕ್ಷೆಗೆ ಹಾಜರಾಗಲು ಹಾಗೂ ಪೂರ್ವಭಾವಿ ತಯಾರಿಗೆ ದೀರ್ಘ ರಜೆ ಪಡೆಯಲು ಅವಕಾಶವಿದೆಯೇ ? [ ಎನ್ . ದಿವಾಕರ್ ಬಳ್ಳಾರಿ.
- ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 112 ರ ಮೇರೆಗೆ ನೀವು ವೈದ್ಯಕೀಯ ಪ್ರಮಾಣಪತ್ರ ಇಲ್ಲದೆ ಮೂರು ತಿಂಗಳು ಗಳಿಕೆ ರಜೆ ಪಡೆಯಬಹುದು . ಅದಕ್ಕಿಂತ ಹೆಚ್ಚಾದಲ್ಲಿ ನಿಮ್ಮ ರಜೆ ಮಂಜೂರಾತಿ ಪಾಧಿಕಾರದ ಅನುಮತಿ ಪಡೆದು ಮತ್ತೆ ರಜೆ ಮುಂದುವರಿಸಬಹುದು . ಇಲ್ಲದೆ ಹೋದರೆ ನಿಯಮ 117 ರ ಮೇರೆಗೆ ಅಸಾಧಾರಣ ರಜೆ ಸಹ ಪಡೆಯಬಹುದಾಗಿರುತ್ತದೆ . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .
Playtech casino games - Dr.MCD
ReplyDelete› casino-slots › casino-slots Sep 9, 2021 — 전라북도 출장샵 익산 출장샵 Sep 9, 경기도 출장안마 2021 Playtech have released a wide range of slot games in recent years, including Cleopatra, Dragon 의정부 출장마사지 Tiger, and 창원 출장안마 many more. Check them out here.