ಪ್ರಭಾರಿ ಭತ್ಯೆ ದೊರಕುವುದೇ ?
ಪಾಥಮಿಕ ಶಾಲಾ ಶಿಕ್ಷಕನಾಗಿರುವ ನಾನು , 5 ತಿಂಗಳಿ ನಿಂದ ಮುಖ್ಯೋಪಾಧ್ಯಾಯ ಹುದ್ದೆಯಲ್ಲಿ ಪ್ರಭಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ . ಹಾಗಾಗಿ ನನಗೆ ಪ್ರಭಾರಿ ಭತ್ಯೆ ದೊರಕುವುದೇ ? | ನಿಸಾರ್ ಆಹ್ಮದ್ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 32 ಕ್ಕೆ ಅನುಸಾರವಾಗಿ ನೀವು ಮುಖ್ಯೋಪಾಧ್ಯಾಯಹುದ್ದೆಯಲ್ಲಿ ಪ್ರಭಾರದಲ್ಲಿದ್ದರೆ ನಿಯಮ 68 ರ ಮೇರೆಗೆ ಮೊದಲ 3 ತಿಂಗಳಿಗೆ ಶೇ .7.5 ಹಾಗೂ 3 ತಿಂಗಳ ನಂತರ ಪ್ರಭಾರದಲ್ಲಿದ್ದರೆ ಮುಖ್ಯೋಪಾಧ್ಯ ಯರ ವೇತನ ಶ್ರೇಣಿಯಲ್ಲಿ ಪ್ರಭಾರ ಭತ್ಯೆ ಪಡೆಯಲು ಅರ್ಹರಾಗುತ್ತೀರಿ . ಈ ಬಗ್ಗೆ ನಿಮ್ಮ ಮೇಲಧಿಕಾರಿಗೆ ನಿಯಮ ಪ್ರಕಾರ ಅರ್ಜಿ ಸಲ್ಲಿಸಬಹುದು . ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ' ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ' ಪುಸ್ತಕ ನೋಡಬಹುದು .



Comments
Post a Comment