ಶಿಕ್ಷಣ ಇಲಾಖೆಯಲ್ಲಿ 10,15,20,25,30 ವರ್ಷಗಳ ವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಶಿಕ್ಷಕರ ಮಾಹಿತಿ ಸಲ್ಲಿಸುತ್ತಿರುವ ಬಗ್ಗೆ .
ಶಿಕ್ಷಣ ಇಲಾಖೆಯಲ್ಲಿ 10,15,20,25,30 ವರ್ಷಗಳ ವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಶಿಕ್ಷಕರ ಮಾಹಿತಿ ಸಲ್ಲಿಸುತ್ತಿರುವ ಬಗ್ಗೆ.
ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು 10,15,20,25,30 ವರ್ಷಗಳ ವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಶಿಕ್ಷಕರ ನಿಖರ ಹಾಗೂ ವಾಸ್ತವ ಮಾಹಿತಿ ಸಂಗ್ರಹಿಸಿ ಅನುಬಂಧವಾರು ಸಲ್ಲಿಸಿರುವ ಮಾಹಿತಿಯನ್ನಾಧರಿಸಿ ವೇತನ ಸಮಸ್ಯೆಯ ಪರಿಹಾರಕ್ಕಾಗಿ ಅಂಕಿ - ಅಂಶಗಳ ಮಾಹಿತಿಯನ್ನು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕರ್ನಾಟಕ ಸರ್ಕಾರ ಬೆಂಗಳೂರು ಸಲ್ಲಿಸಿದೆ
- ವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರ / ಉಪನ್ಯಾಸಕರ ಜಿಲ್ಲಾವಾರು ಮಾಹಿತಿ ( ಅನುಬಂಧ -1 ) .
- ಕಡಿಮೆ ವೇತನ ಪಡೆಯುತ್ತಿರುವ ಮಹಿಳಾ ಹಾಗೂ ಪುರುಷ ಶಿಕ್ಷಕರ ಜಿಲ್ಲಾವಾರು ಮಾಹಿತಿ ( ಅನುಬಂಧ -2 )
- ಕಡಿಮೆ ವೇತನ ಪಡೆಯುತ್ತಿರುವ ಪ್ರಾಥಮಿಕ , ಪ್ರೌಡ ಹಾಗೂ ಪದವಿ ಪೂರ್ವ ಶಿಕ್ಷಕರು ಹಾಲಿ ವೇತನ ಹಾಗೂ ವ್ಯತ್ಯಾಸದ ಸಂಕ್ಷಿಪ್ತ ( ಅನುಬಂಧ -3 )
- ಕಡಿಮೆ ವೇತನ ಪಡೆಯುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಹಾಲಿ ವೇತನ ಹಾಗೂ ವ್ಯತ್ಯಾಸದ ಕೋಷ್ಠಕ ( ಅನುಬಂಧ -4 )
- ಕಡಿಮೆ ವೇತನ ಪಡೆಯುತ್ತಿರುವ ಪ್ರೌಢ ಶಾಲಾ ಶಿಕ್ಷಕರು ಹಾಲಿ ವೇತನ ಹಾಗೂ ವ್ಯತ್ಯಾಸದ ಕೋಷ್ಠಕ ( ಅನುಬಂಧ -5 )
- ಕಡಿಮೆ ವೇತನ ಪಡೆಯುತ್ತಿರುವ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಲಿ ವೇತನ ಹಾಗೂ ವ್ಯತ್ಯಾಸದ ಕೋಷ್ಠಕ ( ಅನುಬಂಧ -6 )
For Full Report available here- PDF File
Comments
Post a Comment