CLT ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ
Mock Test 2 ಪತ್ರಿಕೆಗಳು.
ದಿನಾಂಕ: 09-01-2021 @ 11:00 AM & 2:00 PM ರಂದು ನಡೆಯಲಿದೆ. ಪರೀಕ್ಷಾ ಶುಲ್ಕ ₹99/- ಮಾತ್ರ.
ಈಗ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ
ರಾಜ್ಯ ಸರ್ಕಾರಿ ನೌಕರರಿಗಾಗಿ CLT ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ Mock Test ಆಯೋಜಿಸಲಾಗುತ್ತಿದ್ದು,
ಆಸಕ್ತ ಪರೀಕ್ಷಾ ಆಭ್ಯರ್ಥಿಗಳು
ಈ ಅವಕಾಶವನ್ನು ಸದುಪಯೋಗಿಸಿಕೊಳ್ಳುವುದು.
ಈ MOCK TEST ಪಡೆಯಲು GOOGLE PAY /
PHONEPE ಮೂಲಕ " 9902135813 " ಗೆ
"₹ 99/- " ಗಳನ್ನು ಪಾವತಿಸಿ ನೊಂದಣಿ
ಮಾಡಿಕೊಳ್ಳುವುದು.
ನಂತರ ಪರೀಕ್ಷಾ ಶುಲ್ಕ ಪಾವತಿಯ Screenshot ಅನ್ನು What's App ಮೂಲಕ " 9902135813 " ಗೆ
"MOCK TEST " ಎಂದು ಕಳುಹಿಸಿ ಅಣಕು ಪರೀಕ್ಷಾ ಸರಣಿಗೆ ನೊಂದಣಿಯಾಗಿರುವ ಬಗ್ಗೆ ಖಚಿತಪಡಿಕೊಳ್ಳುವುದು.
ನೊಂದಣಿಯಾದ ಆಸಕ್ತ ಆಭ್ಯರ್ಥಿಗಳಿಗೆ SMS ಮೂಲಕ MOCK TEST ಲಿಂಕ್ ಗಳನ್ನು ಕಳುಹಿಸಿ
ಕೊಡಲಾಗುವುದು.
ಆಭ್ಯರ್ಥಿಗಳಿಗೆ ಈ ಲಿಂಕ್ ಬಳಸಿ ನಿಗದಿತ ಸಮಯದಲ್ಲಿ ಅಣಕು ಪರೀಕ್ಷೆಗೆ ಹಾಜರಾಗುವುದು.
ವಿಶೇಷವಾಗಿ ಸರ್ಕಾರದಿಂದ ಆದೇಶಿಸಿರುವ ಪಠ್ಯಕ್ರಮದಂತೆ ಎಲ್ಲಾ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ತಯಾರಿಸಿದ್ದು, ಪರೀಕ್ಷೆಯಲ್ಲಿ ತಾವು ಗಳಿಸುವ ಅಂಕಗಳನ್ನು ಪ್ರತಿ ಪರೀಕ್ಷೆಯ ಕೊನೆಯಲ್ಲಿ ತಮಗೆ ನೀಡಲಾಗುವುದು.
Comments
Post a Comment