ಸರ್ಕಾರಿ ನೌಕರರಿಗೆ ಇಲಾಖಾ ಪರೀಕ್ಷೆ ಆನ್‍ಲೈನ್ ತರಗತಿಗಳು


ಮಾನ್ಯ ನೌಕರ ಬಂಧುಗಳೇ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 5.25 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ರಾಷ್ಟ್ರದಲ್ಲಿಯೇ ಏಕೈಕ ಮಾದರಿ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಆನ್‍ಲೈನ್ ಮೂಲಕ ರಾಜ್ಯ ಮಟ್ಟದಲ್ಲಿ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದವತಿಯಿಂದ 2020ರ 2ನೇ ಅಧಿವೇಶನದ ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಹೈಯರ್ / ಲೋಯರ್, ಜನರಲ್ ಲಾ ಭಾಗ-01 & ಭಾಗ-02 ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತರಗತಿಗಳನ್ನು ನಡೆಸಲಾಗುತ್ತದೆ.
ಆಸಕ್ತಿಯುಳ್ಳ ಸರ್ಕಾರಿ ನೌಕರರು ಈ ತರಗತಿಗಳಲ್ಲಿ ಭಾಗವಹಿಸಲು “ WhatsApp “ ಮೂಲಕ +91 99021 35813 ಗೆ “ EXAM” ಎಂದು ಕಳುಹಿಸಿ ನೊಂದಣಿ ಅರ್ಜಿ ಪಡೆದು ಅಥವಾ https://bit.ly/examksgea ಗೆ ಲಾಗ್ ಅನ್ ಮಾಡಿ ಅನ್‍ಲೈನ್ ಮೂಲಕ ನೊಂದಣಿ ಮಾಡಿಕೊಳ್ಳುವುದು. ಅಥವಾ ನಂತರ ತರಗತಿಗಳ ಸಮಯ, ಹಾಗೂ ವಿಷಯಗಳನ್ನು “ WhatsApp “ ಮೂಲಕ ತಿಳಿಸಲಾಗುವುದು.
For Registration Log on
Google Forms: https://bit.ly/examksgea
-:: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ::-
ಶ್ರೀ ರಾಘವೇಂದ್ರ ಲ.
(ಅಕೌಂಟ್ಸ್ ಹೈಯರ್ - ಲೋಯರ್ & ಜನರಲ್ ಲಾ ಭಾಗ-01 -ಭಾಗ-02.)
ಡಾ. ಸತ್ಯನಾರಾಯಣ.
(ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ)
-:: ಆನ್‍ಲೈನ್ ತರಗತಿ ನೊಂದಣಿಗಾಗಿ ಸಂಪರ್ಕಿಸಿ ::-
ಸೈಯದ್ ಜಬಿ, ಲೆಕ್ಕ ಸಹಾಯಕರು +91 9902135813
KSGEA NEWS ಯೂಟ್ಯೂಬ್ ಚಾನಲ್‍ನಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯ.
ಕಂಪ್ಯೂಟರ್ ಲಿಟರೆಸಿ ಟೆಸ್ಟ್ (ಸಿಎಎಲ್ಟಿ) ಕುರಿತು ಮಾಹಿತಿ ಬಯಸುವವರಿಗೆ ಒಂದು ವಿನಂತಿ. ದಯಮಾಡಿ ಮೊದಲು clt.karnataka.gov.in ಈ ಜಾಲತಾಣಕ್ಕೆ ಭೇಟಿನೀಡಿ, ಅದರಲ್ಲಿನ ಎಲ್ಲ ಮಾಹಿತಿಗಳನ್ನು ಓದಿ, ಮನನ ಮಾಡಿಕೊಳ್ಳಲು ಕೋರಿದೆ. ಅದಕ್ಕೂ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ಸ್ಪಷ್ಟೀಕರಣಕ್ಕಾಗಿ ಅದೇ ಜಾಲತಾಣದಲ್ಲಿ ಇರುವ ಹೆಲ್ಪ್ ಲೈನ್ ಸಂಖ್ಯೆಗಳಿಗೆ ಕರೆಮಾಡಿ. ನೌಕರರ ಸಂಘದ ಮೂಲಕ ವ್ಯವಸ್ಥೆಗೊಳಿಸಲು ಉದ್ದೇಶಿಸಿರುವ ಸಿಎಲ್ಟಿ ತರಗತಿಗಳ ಕುರಿತ ವಿವರಗಳಿಗಾಗಿ ಮಾತ್ರವೇ, ಶ್ರೀ ಸೈಯದ್ ಜಬಿ, (9902135813) ಲೆಕ್ಕಸಹಾಯಕರು, ಕ.ರಾ.ಸ.ನೌ.ಸಂಘ, ಇವರನ್ನು ಸಂಪರ್ಕಿಸಲು ವಿನಂತಿಸಿದೆ.
KSGEA FaceBook https://bit.ly/ksgeafb
KSGEA News Blog : https://bit.ly/ksgeanews
KSGEA Twitter : https://twitter.com/GovtState
KSGEA Telegram App : t.me/ksgeabangalore
Comments
Post a Comment