ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ವೃಂದದ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಇಂದು ನಡೆದ ಸಭೆಯಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಗಮನಕ್ಕೆ ತಂದು ಇಲಾಖಾ ಹಂತದಲ್ಲಿ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ವೃಂದದ ಸಭೆ-ಸಿ.ಎಸ್.ಷಡಾಕ್ಷರಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ವೃಂದದ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಇಂದು ನಡೆದ ಸಭೆಯಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಗಮನಕ್ಕೆ ತಂದು ಇಲಾಖಾ ಹಂತದಲ್ಲಿ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
1. ಸಾರ್ವಜನಿಕ ಶಿಕ್ಷಣ ಇಲಾಖೆಯ
ಲಿಪಿಕ ವೃಂದದ ವರ್ಗಕ್ಕೆ ಹಳೇಯ
ವೃಂದ ಮತ್ತು ನೇಮಕಾತಿ ನಿಯಮಗಳಿಗೆ
ಕಾಲಿಕವಾಗಿ ತಿದ್ದುಪಡಿ ತರುವುದು.
ಎ) ಗ್ರೂಪ್ ‘ಸಿ’ ಹುದ್ದೆಯಲ್ಲಿ ಬಡ್ತಿ
ನೀಡಲು ಕನಿಷ್ಠ ನಿಲುಗಡೆ ಕಡಿಮೆ
ಮಾಡುವುದು.( ಉದಾ: 5-2
ವರ್ಷಗಳ ನಿಲುಗಡೆ ನೀಡುವುದು)
ಬಿ) ಗ್ರೂಪ್ ‘ಬಿ’ ವೃಂದದ ಲಿಪಿಕ ನೌಕರರಿಗೆ ಬಡ್ತಿ
ನೀಡಲು ಕನಿಷ್ಠ ನಿಲುಗಡೆ ಅವಧಿಯನ್ನು
ಐದು
ವರ್ಷದಿಂದ ಒಂದು ವರ್ಷಕ್ಕೆ ಇಳಿಸುವುದು.
2. ಸಾರ್ವಜನಿಕ ಶಿಕ್ಷಣ ಇಲಾಖೆಯ
ಲಿಪಿಕ ವೃಂದದ ಎಲ್ಲಾ ವರ್ಗಗಳಿಗೆ
ಮುಂಬಡ್ತಿ ಅನುಪಾತವನ್ನು ಹಾಲಿ ಇರುವ ಶೇ. 50ರ ಅನುಪಾತವನ್ನು
ಶೇ. 75ಕ್ಕೆ ಹೆಚ್ಚಳ ಮಾಡಿ
ವೃಂದ ಮತ್ತು ನೇಮಕಾತಿ ನಿಯಮಗಳಿಗೆ
ತಿದ್ದುಪಡಿ ತರುವುದು.
3. ಈ ಹಿಂದೆ
ಹಲವಾರು ವರ್ಷಗಳಿಂದ ಮುಂಬಡ್ತಿ ನೀಡಲು
ವಿಳಂಭವಾಗಿರುವುದರಿಂದ ಪ್ರತೀ ವರ್ಷ ಕನಿಷ್ಠ
ಎರಡು ಬಾರಿ ಇಲಾಖೆಯಲ್ಲಿ ಖಾಲಿ
ಇರುವ ಎಲ್ಲಾ ವೃಂದಗಳ ಹುದ್ದೆಗಳನ್ನು
ಬಡ್ತಿ ಮೂಲಕ ಭರ್ತಿಮಾಡುವುದು.
4. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ
ಮಧ್ಯಾಹ್ನ ಉಪಹಾರ ಯೋಜನೆಯ ಒಂದು
ಸಹಾಯಕ ನಿರ್ದೇಶಕರ ಹುದ್ದೆ ಇದ್ದು,
ಈ ಹುದ್ದೆಯ ಕಾರ್ಯ
ನಿರ್ವಹಣೆಯು ಬೋಧಕ ಕಾರ್ಯವಾಗಿರುವುದಿಲ್ಲ. ಬದಲಾಗಿ
ಪೂರ್ಣ ಪ್ರಮಾಣದಲ್ಲಿ ಬೋಧಕೇತರ ವೃಂದದ ಕಾರ್ಯ
ನಿರ್ವಹಣೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ
ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ
ನಿರ್ದೇಶಕರ ಹುದ್ದೆಗಳನ್ನು ಬೋಧಕೇತರ ವೃಂದಕ್ಕೆ ಮೀಸಲಿರಿಸಿದಲ್ಲಿಬೋಧಕ ವೃಂದದ ಅಧಿಕಾರಿಗಳನ್ನು ಶೈಕ್ಷಣಿಕ
ಪ್ರಗತಿ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ. ಅಕ್ಷರ
ದಾಸೋಹ ಯೋಜನೆಯಡಿಯಲ್ಲಿ ಮಂಜೂರಾದ ಸಹಾಯಕ ನಿರ್ದೇಶಕರ
ಹುದ್ದೆಗಳನ್ನು ಲಿಪಿಕ ವೃಂದಕ್ಕೆ ಸೇರ್ಪಡೆಗೊಳಿಸುವುದು.
ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯುಂಟಾಗುವುದಿಲ್ಲ.
5. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ
ತಾಂತ್ರಿಕ ಸಹಾಯಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ
ಶಿಕ್ಷಕರು ಪ್ರಥಮ ದರ್ಜೆಯ ಸಹಾಯಕರು/
ದ್ವಿ.ದ.ಸ
ಹುದ್ದೆಯ ಕರ್ಯಾನಿರ್ವಹಣೆ ಮಾಡುತ್ತಿದ್ದು, ಈ ಹುದ್ದೆಗಳನ್ನು
ಲಿಪಿಕ ವೃಂದದ ಹುದ್ದೆಗಳನ್ನಾಗಿ ಪರಿವರ್ತಿಸುವುದು.
ಇಲಾಖೆಯಲ್ಲಿ ತಾಂತ್ರಿಕ ಪರಿಣಿತ ಹೊಂದಿರುವ
(ಬಿ.ಇ ಪದವಿ)
ಹೊಂದಿರುವ ಸಾಕಷ್ಟು ನೌಕರರು ನೇಮಕ
ಹೊಂದಿದ್ದು, ವೇತನ ಶ್ರೇಣಿಯು ಅಧೀಕ್ಷಕರ
ಹುದ್ದೆಗೆ ಸಮಾನಾಂತರವಾಗಿರುವುದರಿಂದ ಅಧೀಕ್ಷಕರ ಹುದ್ದೆಗೆ ಪರಿವರ್ತಿಸಿ,
ಜಿಲ್ಲಾ ಪಂಚಾಯತ್ನಲ್ಲಿ ಅಕ್ಷರ
ದಾಸೋಹ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಲು ಅವಕಾಶ
ಕಲ್ಪಿಸುವ ಮೂಲಕ ಅಕ್ಷರ ದಾಸೋಹ
ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ.
6. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ
ಹಾಲಿ ಇರುವ ಕ್ಲರ್ಕ್ ಕಂ
ಟೈಪಿಸ್ಟ್ ಹುದ್ದೆಯನ್ನು ‘ದ್ವಿತೀಯ
ದರ್ಜೆ ಸಹಾಯಕ’ ಎಂದು ಪದನಾಮೀಕರಿಸಲು ಆಯುಕ್ತರು
ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.
ಜೇಷ್ಠತಾ ಪಟ್ಟಿಯಲ್ಲಿ ವಿಲೀನಗೊಳಿಸಿ, ಕಾಲಿಕವಾಗಿ ಮುಂಬಡ್ತಿ ನೀಡಲು
ಕ್ರಮವಹಿಸಿವುದು. ಈಗಾಗಲೇ ಪದವಿ ಪೂರ್ವ
ಶಿಕ್ಷಣ ಇಲಾಖೆ ಮತ್ತು ಸಮಾಜ
ಕಲ್ಯಾಣ ಇಲಾಖೆಯಲ್ಲಿ ಇದ್ದ ಕ್ಲರ್ಕ್ ಕಂ
ಟೈಪಿಸ್ಟ್ ಹುದ್ದೆಗಳನ್ನು ದ್ವಿ.ದ.ಸಹಾಯಕ
ಹುದ್ದೆಯಲ್ಲಿ ವಿಲೀನಗೊಳಿಸಿ ಬಡ್ತಿ ನೀಡಿರುತ್ತಾರೆ.
7. ಸಾರ್ವಜನಿಕ ಶಿಕ್ಷಣ ಇಲಾಖೆಯ
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ
ವ್ಯವಸ್ಥಾಪಕ ಹುದ್ದೆಯನ್ನು ‘ಸಹಾಯಕ ನಿರ್ದೇಶಕರು(ಆಡಳಿತ)’
ಎಂದು ಪದನಾಮೀಕರಿಸುವುದು.
8. ಸಾರ್ವಜನಿಕ ಶಿಕ್ಷಣ ಇಲಾಖೆಯ
ಜಿಲ್ಲಾ ಉಪ ನಿರ್ದೇಶಕರು(ಆಡಳಿತ) ಕಛೇರಿಯಲ್ಲಿನ ಪತ್ರಾಂಕಿತ
ಸಹಾಯಕ ಹುದ್ದೆಯನ್ನು ಹಿರಿಯ ‘ಸಹಾಯಕ ನಿರ್ದೇಶಕರು
(ಆಡಳಿತ)’ ಎಂದು ಪದನಾಮೀಕರಿಸುವುದು.
9. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ
ಹೊಸ ಶೈಕ್ಷಣಿಕ ಜಿಲ್ಲೆಗಳಲ್ಲಿನ
ಜಿಲ್ಲಾ ಉಪ ನಿರ್ದೇಶಕರು(ಆಡಳಿತ) ಕಛೇರಿಯಲ್ಲಿನ ಪತ್ರಾಂಕಿತ
ವ್ಯವಸ್ಥಾಪಕ ಹುದ್ದೆಯನ್ನು ಪತ್ರಾಂಕಿತ ಸಹಾಯಕ ಹುದ್ದೆಗೆ
ಮೇಲ್ದರ್ಜೆಗೇರಿಸಲು ಸರ್ಕಾರವು ಈಗಾಗಲೇ ಅನುಮೋದಿಸಿದ್ದು,
ಸದರಿ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ.
ಕೂಡಲೇ ಜಾರಿಗೊಳಿಸುವುದು. (ಕಡತ ಸಂಖ್ಯೆ:ಇಪಿ90/ಡಿಎಆರ್/2020 ಮತ್ತು ಎಫ್.ಡಿ.443/ಇಎಕ್ಸ್ಪಿ.8/2020 ಮತ್ತು
ಇಡಿ 45.ಡಿಎಆರ್.2019)
10. ಹೊಸದಾಗಿ ಮಂಜೂರಾಗಿರುವ ತಾಲ್ಲೂಕುಗಳಲ್ಲಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳನ್ನು ಆರಂಭಿಸಿ, ಪೂರ್ಣ ಪ್ರಮಾಣದಲ್ಲಿ
ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸುವುದು.
11. ಪ್ರಸ್ತುತ ಸಾರ್ವಜನಿಕ ಶಿಕ್ಷಣ
ಇಲಾಖೆಯಲ್ಲಿನ 117 ಲೆಕ್ಕಾಧಿಕ್ಷಕರ ಹುದ್ದೆಗಳ ಪೈಕಿ ಪ್ರತಿ
ಜಿಲ್ಲೆಗೆ ಒಂದರಂತೆ 34 ಹುದ್ದೆಗಳು ಹಾಗೂ ಕರ್ನಾಟಕ
ಪಠ್ಯಪುಸ್ತಕ ಸಂಘದ ಕಛೇರಿಗೆ 01 ಹುದ್ದೆ
ಸೇರಿ ಒಟ್ಟು 35 ಲೆಕ್ಕಾಧಿಕ್ಷಕರ ಹುದ್ದೆಗಳನ್ನು
ಲೆಕ್ಕಪರಿಶೋಧನಾಧಿಕಾರಿಗಳ ಹುದ್ದೆಗೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ
ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದರಿ ಪ್ರಸ್ತಾವನೆಯು ಆರ್ಥಿಕ
ಇಲಾಖೆಯ ಪರಿಶೀಲನೆಯಲ್ಲಿರುತ್ತದೆ. ಸದರಿ ಹುದ್ದೆಗಳನ್ನು ಮೇಲ್ದರ್ಜೆಗೆರಿಸಿ,
ಸಾರ್ವಜನಿಕ ಶಿಕ್ಷಣ ಇಲಾಖೆಯ ಲೆಕ್ಕಾದೀಕ್ಷಕ
ವೃಂದದಿಂದ ಬಡ್ತಿ ನೀಡುವುದು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಹಾಗೂ ಕೇಂದ್ರ ಸಂಘದ ಪಧಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ಭಾಗವಹಿಸಿ ಮೇಲ್ಕಂಡ ಬೇಡಿಕೆಗಳ ಬಗ್ಗೆ ಮಾನ್ಯ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
1. ಸಾರ್ವಜನಿಕ ಶಿಕ್ಷಣ ಇಲಾಖೆಯ
ಲಿಪಿಕ ವೃಂದದ ವರ್ಗಕ್ಕೆ ಹಳೇಯ
ವೃಂದ ಮತ್ತು ನೇಮಕಾತಿ ನಿಯಮಗಳಿಗೆ
ಕಾಲಿಕವಾಗಿ ತಿದ್ದುಪಡಿ ತರುವುದು.
ಎ) ಗ್ರೂಪ್ ‘ಸಿ’ ಹುದ್ದೆಯಲ್ಲಿ ಬಡ್ತಿ
ನೀಡಲು ಕನಿಷ್ಠ ನಿಲುಗಡೆ ಕಡಿಮೆ
ಮಾಡುವುದು.( ಉದಾ: 5-2
ವರ್ಷಗಳ ನಿಲುಗಡೆ ನೀಡುವುದು)
ಬಿ) ಗ್ರೂಪ್ ‘ಬಿ’ ವೃಂದದ ಲಿಪಿಕ ನೌಕರರಿಗೆ ಬಡ್ತಿ
ನೀಡಲು ಕನಿಷ್ಠ ನಿಲುಗಡೆ ಅವಧಿಯನ್ನು
ಐದು
ವರ್ಷದಿಂದ ಒಂದು ವರ್ಷಕ್ಕೆ ಇಳಿಸುವುದು.
2. ಸಾರ್ವಜನಿಕ ಶಿಕ್ಷಣ ಇಲಾಖೆಯ
ಲಿಪಿಕ ವೃಂದದ ಎಲ್ಲಾ ವರ್ಗಗಳಿಗೆ
ಮುಂಬಡ್ತಿ ಅನುಪಾತವನ್ನು ಹಾಲಿ ಇರುವ ಶೇ. 50ರ ಅನುಪಾತವನ್ನು
ಶೇ. 75ಕ್ಕೆ ಹೆಚ್ಚಳ ಮಾಡಿ
ವೃಂದ ಮತ್ತು ನೇಮಕಾತಿ ನಿಯಮಗಳಿಗೆ
ತಿದ್ದುಪಡಿ ತರುವುದು.
3. ಈ ಹಿಂದೆ
ಹಲವಾರು ವರ್ಷಗಳಿಂದ ಮುಂಬಡ್ತಿ ನೀಡಲು
ವಿಳಂಭವಾಗಿರುವುದರಿಂದ ಪ್ರತೀ ವರ್ಷ ಕನಿಷ್ಠ
ಎರಡು ಬಾರಿ ಇಲಾಖೆಯಲ್ಲಿ ಖಾಲಿ
ಇರುವ ಎಲ್ಲಾ ವೃಂದಗಳ ಹುದ್ದೆಗಳನ್ನು
ಬಡ್ತಿ ಮೂಲಕ ಭರ್ತಿಮಾಡುವುದು.
4. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಒಂದು ಸಹಾಯಕ ನಿರ್ದೇಶಕರ ಹುದ್ದೆ ಇದ್ದು, ಈ ಹುದ್ದೆಯ ಕಾರ್ಯ ನಿರ್ವಹಣೆಯು ಬೋಧಕ ಕಾರ್ಯವಾಗಿರುವುದಿಲ್ಲ. ಬದಲಾಗಿ ಪೂರ್ಣ ಪ್ರಮಾಣದಲ್ಲಿ ಬೋಧಕೇತರ ವೃಂದದ ಕಾರ್ಯ ನಿರ್ವಹಣೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಬೋಧಕೇತರ ವೃಂದಕ್ಕೆ ಮೀಸಲಿರಿಸಿದಲ್ಲಿಬೋಧಕ ವೃಂದದ ಅಧಿಕಾರಿಗಳನ್ನು ಶೈಕ್ಷಣಿಕ ಪ್ರಗತಿ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ. ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಂಜೂರಾದ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಲಿಪಿಕ ವೃಂದಕ್ಕೆ ಸೇರ್ಪಡೆಗೊಳಿಸುವುದು. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯುಂಟಾಗುವುದಿಲ್ಲ.
5. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ
ತಾಂತ್ರಿಕ ಸಹಾಯಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ
ಶಿಕ್ಷಕರು ಪ್ರಥಮ ದರ್ಜೆಯ ಸಹಾಯಕರು/
ದ್ವಿ.ದ.ಸ
ಹುದ್ದೆಯ ಕರ್ಯಾನಿರ್ವಹಣೆ ಮಾಡುತ್ತಿದ್ದು, ಈ ಹುದ್ದೆಗಳನ್ನು
ಲಿಪಿಕ ವೃಂದದ ಹುದ್ದೆಗಳನ್ನಾಗಿ ಪರಿವರ್ತಿಸುವುದು.
ಇಲಾಖೆಯಲ್ಲಿ ತಾಂತ್ರಿಕ ಪರಿಣಿತ ಹೊಂದಿರುವ
(ಬಿ.ಇ ಪದವಿ)
ಹೊಂದಿರುವ ಸಾಕಷ್ಟು ನೌಕರರು ನೇಮಕ
ಹೊಂದಿದ್ದು, ವೇತನ ಶ್ರೇಣಿಯು ಅಧೀಕ್ಷಕರ
ಹುದ್ದೆಗೆ ಸಮಾನಾಂತರವಾಗಿರುವುದರಿಂದ ಅಧೀಕ್ಷಕರ ಹುದ್ದೆಗೆ ಪರಿವರ್ತಿಸಿ,
ಜಿಲ್ಲಾ ಪಂಚಾಯತ್ನಲ್ಲಿ ಅಕ್ಷರ
ದಾಸೋಹ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಲು ಅವಕಾಶ
ಕಲ್ಪಿಸುವ ಮೂಲಕ ಅಕ್ಷರ ದಾಸೋಹ
ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ.
7. ಸಾರ್ವಜನಿಕ ಶಿಕ್ಷಣ ಇಲಾಖೆಯ
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ
ವ್ಯವಸ್ಥಾಪಕ ಹುದ್ದೆಯನ್ನು ‘ಸಹಾಯಕ ನಿರ್ದೇಶಕರು(ಆಡಳಿತ)’
ಎಂದು ಪದನಾಮೀಕರಿಸುವುದು.
8. ಸಾರ್ವಜನಿಕ ಶಿಕ್ಷಣ ಇಲಾಖೆಯ
ಜಿಲ್ಲಾ ಉಪ ನಿರ್ದೇಶಕರು(ಆಡಳಿತ) ಕಛೇರಿಯಲ್ಲಿನ ಪತ್ರಾಂಕಿತ
ಸಹಾಯಕ ಹುದ್ದೆಯನ್ನು ಹಿರಿಯ ‘ಸಹಾಯಕ ನಿರ್ದೇಶಕರು
(ಆಡಳಿತ)’ ಎಂದು ಪದನಾಮೀಕರಿಸುವುದು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಹಾಗೂ ಕೇಂದ್ರ ಸಂಘದ ಪಧಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ಭಾಗವಹಿಸಿ ಮೇಲ್ಕಂಡ ಬೇಡಿಕೆಗಳ ಬಗ್ಗೆ ಮಾನ್ಯ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

Comments
Post a Comment