ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಗ್ರೇಡ್-1 ಮತ್ತು ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಇಂದು ನಡೆದ ಸಭೆಯಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಗಮನಕ್ಕೆ ತಂದು ಇಲಾಖಾ ಹಂತದಲ್ಲಿ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಗ್ರೇಡ್-1 ಮತ್ತು ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಭೆ-ಸಿ.ಎಸ್.ಷಡಾಕ್ಷರಿಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಗ್ರೇಡ್-1 ಮತ್ತು ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಇಂದು ನಡೆದ ಸಭೆಯಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಗಮನಕ್ಕೆ ತಂದು ಇಲಾಖಾ ಹಂತದಲ್ಲಿ ಇತ್ಯರ್ಥಪಡಿಸುವಂತೆ ಮನವಿ ಮಾಡಿದರು.
1. ದೈಹಿಕ ಶಿಕ್ಷಣ ಶಿಕ್ಷಕರನ್ನು
ಸಹ ಶಿಕ್ಷಕರೆಂದು ಪರಿಗಣಿಸಿ,
ಇವರೂ ಸಹ ಸೇವಾ
ಜ್ಯೇಷ್ಠತೆಯನ್ವಯ ಬಡ್ತಿ ಹೊಂದಲು ಅವಕಾಶ
ಕಲ್ಪಿಸಲು ವೃಂದ ಮತ್ತು ನೇಮಕಾತಿ
ನಿಯಮಗಳಿಗೆ ತಿದ್ದುಪಡಿ ಮಾಡುವುದು.
2. ವೃಂದ ಮತ್ತು ನೇಮಕಾತಿ
ನಿಯಮಗಳ ತಿದ್ದುಪಡಿಯಲ್ಲಿ ಪ್ರೊ. ಎಲ್. ವೈದ್ಯನಾಥನ್
ವರದಿಯಲ್ಲಿ ಪ್ರಸ್ತಾಪಿಸಿರುವಂತೆ ದೈಹಿಕ ಶಿಕ್ಷಣ ಶಿಕ್ಷಕರನ್ನು
ಸಹ ಶಿಕ್ಷಕ (ದೈ.ಶಿ) ಎಂದು ಪರಿಗಣಿಸುವುದು.
3. ತಾಲ್ಲೂಕು ದೈಹಿಕ ಶಿಕ್ಷಣ
ಪರಿವೀಕ್ಷಕ ಹಾಗೂ ದೈಹಿಕ ಶಿಕ್ಷಣ
ಉಪನ್ಯಾಸಕ ಹುದ್ದೆಗಳಿಗೆ ಬಡ್ತಿ ನೀಡುವುದು.
4. ಪ್ರಾಥಮಿಕ ಶಾಲೆಗಳಲ್ಲಿ ಖಾಲಿ
ಇರುವ ಶಿಕ್ಷಣ ಸಂಯೋಜಕರ ಹುದ್ದೆಗಳನ್ನು
ಪರೀಕ್ಷೆ ಹೊರತುಪಡಿಸಿ ಸೇವಾ ಜೇಷ್ಠತೆ ಮೇರೆಗೆ
ಹಿರಿಯ ಮುಖ್ಯ ಶಿಕ್ಷಕರಿಗೆ ಬಡ್ತಿ
ನೀಡುವ ಮುಖಾಂತರ ಭರ್ತಿ ಮಾಡುವುದು.
5. ಸಂಘವು ಸಲ್ಲಿಸಿರುವ ಮನವಿಯಲ್ಲಿನ
ಇನ್ನಿತರೆ ಬೇಡಿಕೆಗಳ ಬಗ್ಗೆ ಚರ್ಚಿಸುವುದು.
6. ರಾಜ್ಯದ ಎಲ್ಲಾ ಡಯಟ್ಗಳಲ್ಲಿ ಖಾಲಿ ಇರುವ
ದೈಹಿಕ ಶಿಕ್ಷಕರು, ಪರಿವೀಕ್ಷಕರ ಹುದ್ದೆಗಳನ್ನು
ಸಮಾನಾಂತರ ಹುದ್ದೆಗಳಾಗಿರುವ ತಾಲ್ಲೂಕು ದೈ.ಶಿ.
ಪರಿವೀಕ್ಷಕರಿಗೆ ಬಡ್ತಿ ನೀಡುವ ಮೂಲಕ
ಭರ್ತಿ ಮಾಡುವುದು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ಹಾಗೂ ಕೇಂದ್ರ ಸಂಘದ ಪಧಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೂ ಭಾಗವಹಿಸಿ ಮೇಲ್ಕಂಡ ಬೇಡಿಕೆಗಳ ಬಗ್ಗೆ ಮಾನ್ಯ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
1. ದೈಹಿಕ ಶಿಕ್ಷಣ ಶಿಕ್ಷಕರನ್ನು
ಸಹ ಶಿಕ್ಷಕರೆಂದು ಪರಿಗಣಿಸಿ,
ಇವರೂ ಸಹ ಸೇವಾ
ಜ್ಯೇಷ್ಠತೆಯನ್ವಯ ಬಡ್ತಿ ಹೊಂದಲು ಅವಕಾಶ
ಕಲ್ಪಿಸಲು ವೃಂದ ಮತ್ತು ನೇಮಕಾತಿ
ನಿಯಮಗಳಿಗೆ ತಿದ್ದುಪಡಿ ಮಾಡುವುದು.
2. ವೃಂದ ಮತ್ತು ನೇಮಕಾತಿ
ನಿಯಮಗಳ ತಿದ್ದುಪಡಿಯಲ್ಲಿ ಪ್ರೊ. ಎಲ್. ವೈದ್ಯನಾಥನ್
ವರದಿಯಲ್ಲಿ ಪ್ರಸ್ತಾಪಿಸಿರುವಂತೆ ದೈಹಿಕ ಶಿಕ್ಷಣ ಶಿಕ್ಷಕರನ್ನು
ಸಹ ಶಿಕ್ಷಕ (ದೈ.ಶಿ) ಎಂದು ಪರಿಗಣಿಸುವುದು.
3. ತಾಲ್ಲೂಕು ದೈಹಿಕ ಶಿಕ್ಷಣ
ಪರಿವೀಕ್ಷಕ ಹಾಗೂ ದೈಹಿಕ ಶಿಕ್ಷಣ
ಉಪನ್ಯಾಸಕ ಹುದ್ದೆಗಳಿಗೆ ಬಡ್ತಿ ನೀಡುವುದು.
4. ಪ್ರಾಥಮಿಕ ಶಾಲೆಗಳಲ್ಲಿ ಖಾಲಿ
ಇರುವ ಶಿಕ್ಷಣ ಸಂಯೋಜಕರ ಹುದ್ದೆಗಳನ್ನು
ಪರೀಕ್ಷೆ ಹೊರತುಪಡಿಸಿ ಸೇವಾ ಜೇಷ್ಠತೆ ಮೇರೆಗೆ
ಹಿರಿಯ ಮುಖ್ಯ ಶಿಕ್ಷಕರಿಗೆ ಬಡ್ತಿ
ನೀಡುವ ಮುಖಾಂತರ ಭರ್ತಿ ಮಾಡುವುದು.
5. ಸಂಘವು ಸಲ್ಲಿಸಿರುವ ಮನವಿಯಲ್ಲಿನ
ಇನ್ನಿತರೆ ಬೇಡಿಕೆಗಳ ಬಗ್ಗೆ ಚರ್ಚಿಸುವುದು.
6. ರಾಜ್ಯದ ಎಲ್ಲಾ ಡಯಟ್ಗಳಲ್ಲಿ ಖಾಲಿ ಇರುವ
ದೈಹಿಕ ಶಿಕ್ಷಕರು, ಪರಿವೀಕ್ಷಕರ ಹುದ್ದೆಗಳನ್ನು
ಸಮಾನಾಂತರ ಹುದ್ದೆಗಳಾಗಿರುವ ತಾಲ್ಲೂಕು ದೈ.ಶಿ.
ಪರಿವೀಕ್ಷಕರಿಗೆ ಬಡ್ತಿ ನೀಡುವ ಮೂಲಕ
ಭರ್ತಿ ಮಾಡುವುದು.



Comments
Post a Comment