ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ. (118 ಎ ಅಡಿಯಲ್ಲಿ ನಿವೃತ್ತಿ ಸಂದರ್ಭದಲ್ಲಿ 300 ದಿನಗಳ ಗಳಿಕೆ ರಜೆಯನ್ನು ನಗದೀಕರಣ)
ಸರ್ಕಾರಿ ಕಾರ್ನರ್ ನೌಕರಿ ಕಿರಿಕಿರಿಗೆ ಪರಿಹಾರ: ಲ . ರಾಘವೇಂದ್ರ , ಸೇವಾ ಕಾನೂನು ತಜ್ಞರವರಿಂದ.
ದಿನದ ಪ್ರಶ್ನೆ: ನಾನು 31-5-2015 ರಂದು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದೇನೆ . ನಿವೃತ್ತಿ ಸಂದರ್ಭದಲ್ಲಿ ನನ್ನ ಲೆಕ್ಕ ಖಾತೆಯಲ್ಲಿ 313 ಗಳಿಕೆ ರಜೆ ಇದ್ದು 300 ದಿನಗಳು ಮಾತ್ರ ರಜೆ ನಗದೀಕರಣ ಮಾಡಿಕೊಟ್ಟಿದ್ದಾರೆ . ಉಳಿದ 13 ದಿನದ ಗಳಿಕೆ ರಜೆ ನಗದೀಕರಣ ಮಾಡಲು ಬರುತ್ತದೋ ಇಲ್ಲವೋ ತಿಳಿಸಿ .
| ಬಿ.ಸಿ.ಕಮತರ ನಿವೃತ್ತ ರೇಷ್ಮೆ ಪ್ರದರ್ಶಕ , ಹನುಮ ಸಾಗರ ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 118 ಎ ಅಡಿಯಲ್ಲಿ ನಿವೃತ್ತಿ ಸಂದರ್ಭದಲ್ಲಿ 300 ದಿನಗಳ ಗಳಿಕೆ ರಜೆಯನ್ನು ನಗದೀಕರಣ ಮಾಡಿಕೊಳ್ಳಲು ಅವಕಾಶವಿದೆ . ಬಾಕಿ 13 ದಿನಗಳು ನಿಮಗೆ ನಷ್ಟವಾಗುತ್ತದೆ . ಆದಕಾರಣ 13 ದಿನಗಳ ಗಳಿಕೆ ರಜೆ ನಗದೀಕರಣ ಸಾಧ್ಯವಾಗುವುದಿಲ್ಲ .
ಕೃಪೆ : ವಿಜಯವಾಣಿ, ಕನ್ನಡ ದಿನಪತ್ರಿಕೆ. ಮತ್ತು ಲ . ರಾಘವೇಂದ್ರ , ಸೇವಾ ಕಾನೂನು ತಜ್ಞ.
ಲ.ರಾಘವೇಂದ್ರರವರ ಸೇವಾ ಸೌಲಭ್ಯಗಳ ಪುಸ್ತಕ ಗಳಿಗಾಗಿ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ನಾನು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಜಾವಗಲ್ ಇಲ್ಲಿ ಅಟೆಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದು ನಾನು k i o s Open school ಹೋಬಳಿ ಇಲ್ಲಿ ಸೆಕೆಂಡ್ ಪಿಯುಸಿ ಮಾಡಿದ್ದು ನನಗೆ ಪ್ರೊಮೋಷನ್ ಸಿಗುತ್ತದೆಯೇ
ReplyDelete