ದೃಷ್ಟಿದೋಷ ಹಾಗೂ ಇತರೆ ವಿಕಲಚೇತನ ಹೊಂದಿರುವ ನೌಕರರಿಗೆ ( Disabled and visually challenged employees )ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ( Work from Home ) ಸರ್ಕಾರದಿಂದ ಆದೇಶ.
ದೃಷ್ಟಿದೋಷ ಹಾಗೂ ಇತರೆ ವಿಕಲಚೇತನ ಹೊಂದಿರುವ ( Disabled and visually challenged employees ) eQ500 / 220 , oorless ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ( Work from Home ) ಸೂಚಿಸಿ ಸರ್ಕಾರದಿಂದ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ ( Covid - 19 ) ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಆರೋಗ್ಯ ಮಂತ್ರಾಲಯದ ಮಾರ್ಗಸೂಚಿಗಳನ್ನಯ ಸರ್ಕಾರದ ಸುತ್ತೋಲೆ ಸಂಖ್ಯೆ : ಸಿಆಸುಇ 280 ಡಿಇವಿ 2020 ದಿನಾಂಕ : 05.01.2021 ರನ್ವಯ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಮುಂದುವರೆಸುತ್ತಾ , ಕರ್ನಾಟಕ ಸರ್ಕಾರ ಸಚಿವಾಲಯ ಹಾಗೂ ಎಲ್ಲಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದೃಷ್ಟಿದೋಷ ಹಾಗೂ ಇತರೆ ವಿಕಲಚೇತನ ಅಧಿಕಾರಿ / ನೌಕರರು ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುವುದು ಕಷ್ಟಸಾಧ್ಯವೆಂದು ಪರಿಭಾವಿಸಿ , ಎಲ್ಲಾ ಸರ್ಕಾರಿ , ಅರೆ ಸರ್ಕಾರಿ , ಸ್ವಾಯತ್ತ ಸಂಸ್ಕೃ , ನಿಗಮ , ಮಂಡಳಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೃಷ್ಟಿದೋಷ ಹಾಗೂ ಇತರೆ ವಿಕಲಚೇತನ ಹೊಂದಿರುವ ( Disabled and visually challenged employees )ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ( Work from Home ) ಸೂಚಿಸಿ ಸರ್ಕಾರದಿಂದ ಆದೇಶಿಸಲಾಗಿದೆ.
Comments
Post a Comment