ಖಜಾನೆ -2 ರಲ್ಲಿ ಹಣಕಾಸಿನ ವಹಿವಾಟು ಹಾಗೂ ಲೆಕ್ಕಗಳ ನಿರ್ವಹಣೆ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಂಘದ ಸಭೆ.
ಖಜಾನೆ -2 ರಲ್ಲಿ ಹಣಕಾಸಿನ ವಹಿವಾಟು ಹಾಗೂ ಲೆಕ್ಕಗಳ ನಿರ್ವಹಣೆ ಬಗ್ಗೆ ಇಂದು ನಡೆದ ಆರ್ಥಿಕ ಇಲಾಖೆಯ ಸಭೆಯಲ್ಲಿ ಸಂಘದ ಮನವಿಗೆ ಈ ಕೆಳಗಿನ ಅಂಶಗಳಿಗೆ ಒಪ್ಪಿಗೆ ಸೂಚಿಸಿರುತ್ತಾರೆ .
1.ಈ ಸಭೆಯಲ್ಲಿ ವೇತನಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ರಾಜ್ಯಲೆಕ್ಕ ಶೀರ್ಷಿಕೆ ಗಳನ್ನು ವಿಲೀನಗೊಳಿಸುವ ಮೂಲಕ ಎಲ್ಲಾ ಇಲಾಖೆಗಳಿಗೆ ಅನುದಾನವನ್ನು ಒಮ್ಮೆಲೆ ನೀಡುವುದು . ಇದರಿಂದಾಗಿ ವೇತನ ಪಾವತಿಸುವಲ್ಲಿ ಉಂಟಾಗಲಿರುವ ವಿಳಂಬ ತಪ್ಪಲಿದೆ .
2.ಖಜಾನೆ ಆವೃತ್ತಿಯಲ್ಲಿ ಬರುವ ಸಾಫ್ಟ್ ವೇರ್ ನಲ್ಲಿ - ಸಿಸಿಓಗಳಿಗೆಅನುದಾನ ಕೋರಲು ಆನ್‌ಲೈನ್‌ಲ್ಲಿ ಅವಕಾಶ ನೀಡಲು ಒಪ್ಪಿಗೆ ಸೂಚಿಸಿರುತ್ತಾರೆ .
3.ಇನ್ನುಳಿದಂತೆ ಹೆಚ್.ಆರ್.ಎಂ.ಎಸ್ / ಖಜಾನೆ -2 ಸಮಸ್ಯೆಗಳನ್ನು ಇತ್ಯರ್ಥಪಡಿ ಸಲು ಖಜಾನೆ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ಸಭೆ ಏರ್ಪಡಿಸಲಾಗಿದೆ .

Comments
Post a Comment