2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಶ್ನೆಪತ್ರಿಕೆಯ ಸ್ವರೂಪದ ಬಗ್ಗೆ.
ಈ ಕೆಳಕಂಡ ವಿವರಗಳೊಂದಿಗೆ ಅನುಬಂಧ -1 ರಲ್ಲಿ ಲಗತ್ತಿಸಿದೆ , 1 ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ , 2 , ಉಲ್ಲೇಖ -2 ರಂತ ಮೌಲ್ಯಮಾಪನಕ್ಕೆ ಗುರುತಿಸಿರುವ ವಿಷಯಾಂಶಗಳ ಆಧಾರದ ಮೇಲೆ ( ಶೇ .30 ರಷ್ಟು ಕಡಿತದ ಪರವಸ್ತು ಆಧರಿಸಿ ) ಪ್ರಸ್ತುತ ವರ್ಷದ ಶಾಲಾ ವಿದ್ಯಾರ್ಥಿಗಳಿಗೆ ( CCERF ) ಪ್ರಶ್ನೆಪತ್ರಿಕೆಯನ್ನು ರಚಿಸಲಾಗುವುದು ಹಾಗೂ ಈ ಮಾದರಿ ಪ್ರಸ್ತುತ ವರ್ಷವೂ ಸೇರಿದಂತೆ ಒಟ್ಟು 6 ಪ್ರಯತ್ನಗಳಿಗೆ ಮಾತ್ರ ಸೀಮಿತವಾಗಿರುತ್ತವೆ , ಉಳಿದಂತೆ ಈ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ( CCERR , CCEPR , NSR & NSPR ) ಮತ್ತು ಪ್ರಸ್ತುತ ವರ್ಷ ಖಾಸಗಿಯಾಗಿ ನೋಂದಾಯಿಸುವ ವಿದ್ಯಾರ್ಥಿಗಳಿಗೆ ( CCEPF ) ಈ ವಿಧಾನ ಅನ್ವಯವಾಗುವುದಿಲ್ಲ . ಉಳಿದಂತೆ ಅಂಶಗಳು ಮುಂದುವರೆಯುತ್ತವೆ ಎಂದು ಸುತ್ತೋಲೆ ಹೊರಡಿಸಿದೆ.
Comments
Post a Comment