2021ನೇ ಏಪ್ರಿಲ್ ಪೂರ್ವದಲ್ಲಿ ಬಾಕಿ ಇರುವ ಎಲ್ಲಾ ವಿಧದ ಅರಿಯರ್ಸ ಬಿಲ್‌ಗಳನ್ನು ಪಾವತಿಸಲು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಾಕಿ ಬಿಲ್ಲುಗಳ ಪಾವತಿ ಸಂಬಂಧ ಆರ್ಥಿಕ ಇಲಾಖೆ ಈ ಕೆಳಕಂಡ ಸೂಚನೆ ನೀಡಿರುತ್ತದೆ.
ಸರ್ಕಾರಿ ನೌಕರರ ಆದ್ಯ ಗಮನಕ್ಕೆ....
2021ನೇ ಏಪ್ರಿಲ್ ಪೂರ್ವದಲ್ಲಿ ಬಾಕಿ ಇರುವ ಎಲ್ಲಾ ವಿಧದ ಅರಿರ‍್ಸ್ ಬಿಲ್‌ಗಳನ್ನು ಪಾವತಿಸಲು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಾಕಿ ಬಿಲ್ಲುಗಳ ಪಾವತಿ ಸಂಬAಧ ಆರ್ಥಿಕ ಇಲಾಖೆ ಈ ಕೆಳಕಂಡ ಸೂಚನೆ ನೀಡಿರುತ್ತದೆ.
ತಾಲ್ಲೂಕು/ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿ ಹಾಗೂ ನೌಕರರು
ಕಳೆದ ಸಾಲಿನಲ್ಲಿ ಬಾಕಿ ಇರುವ ಎಲ್ಲಾ ವಿಧದ ಅರಿರ‍್ಸ್ ಪಾವತಿಗೆ ಅಗತ್ಯವಿರುವÀ ಅನುದಾನದ ವಿವರಗಳನ್ನು ಕ್ರೂಡೀಕರಿಸಿದ ಪ್ರಸ್ತಾವನೆಯನ್ನು ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮೂಲಕ ವಿಶೇಷಾಧಿಕಾರಿಗಳು, ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಆರ್ಥಿಕ ಇಲಾಖೆ-ಇವರಿಗೆ ಸಲ್ಲಿಸುವುದು.
ರಾಜ್ಯ ಲೆಕ್ಕ ಶೀರ್ಷಿಕೆಯಿಂದ ವೇತನ ಪಡೆಯುವ ಅಧಿಕಾರಿ ಹಾಗೂ ನೌಕರರು
ಕಳೆದ ಸಾಲಿನಲ್ಲಿ ಬಾಕಿ ಇರುವ ಎಲ್ಲಾ ವಿಧದ ಅರಿರ‍್ಸ್ ಪಾವತಿಗೆ ಅಗತ್ಯವಿರುವÀ ಅನುದಾನದ ವಿವರಗಳನ್ನು ಕ್ರೂಡೀಕರಿಸಿ ಪ್ರಸ್ತಾವನೆಯನ್ನು ಆಯಾ ಆಡಳಿತ ಇಲಾಖೆಗಳ ಮೂಲಕ ಆರ್ಥಿಕ ಇಲಾಖೆಗೆ ಸಲ್ಲಿಸುವುದು.
Comments
Post a Comment