PWD, Water Resources ಹಾಗೂ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರ ಆದ್ಯ ಗಮನಕ್ಕೆ.
PWD, Water Resources ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಒಂದೇ ಹುದ್ದೆಯಲ್ಲಿ ಪದೋನ್ನತಿ ಇಲ್ಲದೇ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಗ್ಗೆ ರಾಜ್ಯಾಧ್ಯಕ್ಷರಾದ ಗಮನಕ್ಕೆ ತರಲಾಗಿತ್ತು.
ಪದೋನ್ನತಿ ವಂಚಿತ ದ್ವಿತೀಯ ದರ್ಜೆ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪದೋನ್ನತಿ ನೀಡಲು ಅನುಕೂಲವಾಗುವಂತೆ DPC ಸಭೆಯ ದಿನಾಂಕ ನಿಗದಿಗೊಳಿಸಲು ಹಾಗೂ ಪ್ರಥಮ ದರ್ಜೆ ಸಹಾಯಕರ ಖಾಲಿ ಹುದ್ದೆಗಳ ವಿವರಗಳನ್ನು ನೀಡುವಂತೆ ಸನ್ಮಾನ್ಯ ಜಲ ಸಂಪನ್ಮೂಲ ಸಚಿವರೊಂದಿಗೆ ರಾಜ್ಯಾಧ್ಯಕ್ಷರು ಚರ್ಚಿಸಿದ ನಂತರ ಕಡತವು ಅನುಮೋದನೆಗೊಂಡಿದ್ದು, ಇದಕ್ಕಾಗಿ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಗೌರವಾಧ್ಯಕ್ಷರು, ಹಾಗೂ ಖಜಾಂಚಿಗಳು ಮತ್ತು ಕೇಂದ್ರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ. ವಿ. ರುದ್ರಪ್ಪ, ಶ್ರೀ ಟಿ. ಶ್ರೀನಿವಾಸ್ ರವರಿಗೆ ಧನ್ಯವಾದಗಳು.

Comments
Post a Comment