""ಸರ್ಕಾರಿ ನೌಕರರ ಸೇವಾ ಸೌಲಭ್ಯ, ಇಲಾಖಾ ಪರೀಕ್ಷೆಗಳ ಅಧ್ಯಯನ ಸಾಮಗ್ರಿಗಳು ಈಗ ನೇರವಾಗಿ ಅಂಚೆ ಮೂಲಕ ಲಭ್ಯ"
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ನಡೆಸುವ ಎಲ್ಲಾ ಇಲಾಖಾ ಪರೀಕ್ಷೆಗಳ ಅಧ್ಯಯನ ಸಾಮಗ್ರಿಗಳು ಈಗ ತಮಗೆ ನೇರವಾಗಿ ಭಾರತೀಯ ಅಂಚೆ ಮೂಲಕ ಲಭ್ಯವಿರುತ್ತವೆ.
ಇಲಾಖಾ ಪರೀಕ್ಷೆಗಳಿಗಾಗಿಯೇ ವಿಶೇಷವಾಗಿ ಪರಿಣಿತಿ ಹಾಗೂ ಅನುಭವ ಹೊಂದಿದ ವಿಷಯ ತಜ್ಞರ ಮೂಲಕ ತಯಾರಿಸಲಾಗಿರುವ ಅಧ್ಯಯನ ಸಾಮಗ್ರಿಗಳನ್ನು ತಾವು ಈಗ ನಮ್ಮ ಮೂಲಕ ಖರೀದಿಸಬಹುದು.
ವಿಶೇಷವಾಗಿ ಈ ಅಧ್ಯಯನ ಸಾಮಗ್ರಿಗಳು ತಮ್ಮ ವಿಷಯ ಗ್ರಹಿಕೆಯ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಗ್ಗಿಸಿ ವಿಷಯಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ತಮಗೆ ಅಧ್ಯಯನ ಸಮಯದಲ್ಲಿ ತಮಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದ ಸಮಯದಲ್ಲಿ ತಾವುಗಳು ನೇರವಾಗಿ ವಿಷಯ ತಜ್ಞರಿಂದ ಸಲಹೆ-ಸೂಚನೆಗಳನ್ನು ಪಡೆಯಲು ನಾವು ಅನುವು ಮಾಡಿಕೊಡುತ್ತೇವೆ.
ತಮಗೆ ಬೇಕಾದ ಅಧ್ಯಯನ ಸಾಮಗ್ರಿಗಳನ್ನು ಆಯ್ಕೆ ಮಾಡಿ, ಕೇವಲ ಪೋನ್ ಮೂಲಕ ತಮ್ಮ ಪೂರ್ಣ ಹೆಸರು ಹಾಗೂ ಅಂಚೆಯ ವಿಳಾಸವನ್ನು ಕಳುಹಿಸಿ ಕೊಟ್ಟ 4-6 ದಿನಗಳಲ್ಲಿ ತಮಗೆ ಭಾರತೀಯ ಅಂಚೆ ಮೂಲಕ ಅಧ್ಯಯನ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗುತ್ತದೆ.
-:: ಅಧ್ಯಯನ ಸಾಮಗ್ರಿಗಳು ::-
I want to kpsc c group examination preparation books
ReplyDeleteಯಾವುದೇ ಅಧ್ಯಯನ ಸಾಮಗ್ರಿಗಳನ್ನು ಖರೀದಿಸಲು ದೂರವಾಣಿ ಸಂಖ್ಯೆ: 9902135813/ 9980123088 ಗೆ ಕರೆ ಅಥವಾ WhatsApp ಮೂಲಕ ಸಂಪರ್ಕಿಸಬಹುದು.
Delete