ಕರ್ನಾಟಕ ರಾಜ್ಯ ಪ್ರಾಥಮಿಕ/ಪ್ರೌಢ/ಪದವಿ ಪೂರ್ವ ಶಿಕ್ಷಣ ಇಲಾಖೆ ಬೋಧಕ ವೃಂದದ ಮಾಹಿತಿ ಸಂಗ್ರಹಣೆ.
ಮಾನ್ಯ ಪ್ರಾಥಮಿಕ / ಪ್ರೌಢ ಶಾಲಾ / ಪದವಿ ಪೂರ್ವ ಶಿಕ್ಷಣ ಇಲಾಖೆ ಬೋಧಕ ಬಂಧುಗಳೇ....
ಶಿಕ್ಷಣ ಇಲಾಖೆಯ ಬೋಧಕ ವೃಂದದ ಜ್ವಲಂತ ಸಮಸ್ಯೆಗಳಾದ
- ಸಿ&ಆರ್ ನಿಯಮ ತಿದ್ದುಪಡಿ
- ಪದವೀಧರ ಶಿಕ್ಷಕರ ಸಮಸ್ಯೆ
- ಗ್ರಾಮಿಣ ಕೃಪಾಂಕ ಶಿಕ್ಷಕರ ಸಮಸ್ಯೆ
- ಬಡ್ತಿ ಪಡೆದು ಕಡಿಮೆ ವೇತನ ಪಡೆಯುತ್ತಿರುವ 10,15,20,25 ವರ್ಷಗಳ ಸಮಸ್ಯೆ
- ಶಿಕ್ಷಣ ಇಲಾಖೆಯ ಇನ್ನಿತರೆ ಸಮಸ್ಯೆಗಳು
ಮೇಲ್ಕಂಡ ಹಲವಾರು ವರ್ಷಗಳ ಸಮಸ್ಯೆಗೆ ಪರಿಹಾರ ಒದಗಿಸಲು ಮಾನ್ಯ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ದಿನಾಂಕ: 08-11-2021 ರಂದು ನಡೆಯಲಿರುವ ಸಭೆಯಲ್ಲಿ ಕರಾರುವಕ್ಕಾಗಿ ಮೇಲಿನ ವಿಷಯಗಳ ಬಗ್ಗೆ ಪ್ರತಿಪಾದಿಸಲು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. (ಅಂತರ ಜಿಲ್ಲಾ ವರ್ಗಾವಣೆ ಬಯಸಿರುವ ಶಿಕ್ಷಕರ ಮಾಹಿತಿಯನ್ನು ಈಗಾಗಲೇ ಸಂಘದಿ0ದ ಸಂಗ್ರಹಿಸಲಾಗಿದೆ.)
ಆದ್ದರಿAದ, ಶಿಕ್ಷಣ ಇಲಾಖೆಯ ಬೋಧಕ ವೃಂದದ ಬಂಧುಗಳು ಈ ಕೆಳಕಂಡ ಲಿಂಕ್ಅನ್ನು ಬಳಸಿ Online ಮೂಲಕ ದಿ:05-11-2021 ರೊಳಗಾಗಿ ಅಗತ್ಯ ಮಾಹಿತಿಗಳನ್ನು ಸಂಬ0ಧಿಸಿದವರು ಕಡ್ಡಾಯವಾಗಿ ಸಲ್ಲಿಸಲು ಕೋರಿದೆ.
ಆನ್ಲೈನ್ ಮಾಹಿತಿ ಸಲ್ಲಿಸಲು ಪ್ರಾರಂಭ ದಿನಾಂಕ : 30-10-2021 ರಿಂದ ದಿನಾಂಕ : 05-11-2021.
ಎನ್ ಪಿ ಎಸ್ ರದ್ದುಪಡಿಸಿ ಓಪಿಎಸ್ ಮರುಜಾರಿಗೆ ತರಬೇಕು ಓಪಿಎಸ್ ನಮ್ಮಸಂಧ್ಯಾ ಕಾಲದ ಹಕ್ಕು
ReplyDeleteಅತಿ ಅವಶ್ಯಕವಾಗಿ ಆಗಬೇಕಾದ ಕೆಲಸವಾಗಿದೆ
Deleteಹೌದು
Deleteಸಿ. ಅಂಡ್ ಆರ್. ನಿಯಮ ತಿದ್ದುಪಡಿ ಮಾಡಬೇಕು. ಎನ್. ಪಿ.ಎಸ್. ರದ್ದುಪಡಿಸಿ ಒ.ಪಿ.ಎಸ್. ಜಾರಿಗೊಳಿಸಬೇಕು.
ReplyDeleteಹಿಂದಿ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರೆಂದು ಪರಿಗಣಿಸಿ ಬೆಂಬಲ ನೀಡುವುದು
ReplyDeleteದೈಹಿಕ ಶಿಕ್ಷಕರನ್ನು ಸಹ ಶಿಕ್ಷಕ ಎಂದು ಪದನಾಮ ಮಾಡುವುದು& Bed ಮಾಡಿ Cped ಮೆಲೆ ದೈಹಿಕ ಶಿಕ್ಷಕರಾಗಿ ಸೇವೆಗೆ ಸೆರಿದವರಿಗೆ ಬಡ್ತಿ ನೀಡುವದು.ಅಥವಾBped ಮಾಡಲು ಓಪನ್ ಯುನಿವರ್ಸಿಟಿಯಲ್ಲಿ ಅವಕಾಶ ನೀಡಬೇಕು.
ReplyDeletePromotion madabeku
Deleteನಿಮ್ಮ ಗೂಗಲ್ ಫಾರಂನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಶಿಕ್ಷಕರು ಪ್ರಭಾರದಲ್ಲಿದ್ದು ಮುಖ್ಯ ಶಿಕ್ಷಕರು ನಿರ್ವಹಿಸುವ ಎಲ್ಲಾ ಕೆಲಸಗಳನ್ನು ರಜೆ ಅವಧಿಯಲ್ಲಿ ನಿರ್ವಹಿಸಿದರೂ ಕೂಡ, ರಜೆ ಅವಧಿ ಜನಗಣತಿ ಮಾಡಿದ ಒಬ್ಬ ಶಿಕ್ಷಕನಿಗೆ ಸಿಗುವ ಗಳಿಕೆ ರಜೆ ಸೌಲಭ್ಯ ಪ.ಪೂ.ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಇರುವ ಹಿರಿಯ ಶಿಕ್ಷಕರಿಗೆ ಸಿಗುತ್ತಿಲ್ಲ.
ReplyDeleteಇದನ್ನು ತಾವು ಗಂಭೀರವಾಗಿ ಪರಿಗಣಿಸಬೇಕಾಗಿ ಮನವಿ.
10,15,20,25,30 timbond effect to PRAMOTION HEAD MASTERS
ReplyDeleteYes
DeletePramotionprimarytohigjschool
ReplyDeleteಪ್ರತಿ ಸ.ಹಿ.ಪ್ರಾ.ಶಾಲೆಗೆ English ಸಹ ಶಿಕ್ಷಿಕ ಹುದ್ದೆ ಇರಬೇಕು.
ReplyDeleteಹೌದು
Deleteಹಿಂದಿ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಖಾಲಿ ಹುದ್ದೆ ತೋರಿಸಿ
ReplyDeleteNps cancelle madi old pinchan plan tannari
ReplyDelete