ಕೋವಿಡ್ -19 ಕಾರ್ಯದಲ್ಲಿ ನಿಯೋಜನೆಗೊಂಡು ರಜಾರಹಿತವಾಗಿ ಕಾರ್ಯ ನಿರ್ವಹಿಸುರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕ / ಶಿಕ್ಷಕಿಯರಿಗೆ ಗಳಿಕೆ ರಜೆ ಮಂಜೂರು ಮಾಡುವಂತೆ ಶ್ರೀ ಸಿ.ಎಸ್. ಷಡಾಕ್ಷರಿ ಮನವಿ.
ಕೋವಿಡ್ -19 ಕಾರ್ಯದಲ್ಲಿ ನಿಯೋಜನೆಗೊಂಡು ರಜಾರಹಿತವಾಗಿ ಕಾರ್ಯ ನಿರ್ವಹಿಸುರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕ / ಶಿಕ್ಷಕಿಯರಿಗೆ ಗಳಿಕೆ ರಜೆ ಮಂಜೂರು ಮಾಡುವ ಬಗ್ಗೆ ಮಾನ್ಯ ಆಯುಕ್ತರಿಗೆ ಮನವಿ.
ಕೋವಿಡ್ -19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕಿಯರನ್ನು ನಿಯೋಜಿಸಲಾಗಿದ್ದು , ಈ ವೃಂದದ ಶಿಕ್ಷಕರು ಮನೆ ಮನೆಗೆ ತರಳಿ ಕೋವಿಡ್ ಸೋಂಕಿತರ ಮಾಹಿತಿಗಳನ್ನು ಕಲೆಹಾಕುವ ಕಾರ್ಯವನ್ನು ರಜಾದಿನಗಳಂದು ಸಹ ಅತ್ಯಂದ ಯಶಸ್ವಿಯಾಗಿ ನಿರ್ವಹಿಸಿದ್ದು , ಕೆ.ಸಿ.ಎಸ್.ಆರ್ ನಿಯಮಗಳನ್ವಯ ಗಳಿಕೆರಟೆ ನೀಡುವಂತೆ ಮನವಿ ಮಾಡಿಕೊಂಡಿರುತ್ತಾರೆ .
ಬಿ. ಎಲ್. ಒ ಸಹಾಯಕರಾಗಿ ಕಾಯ೯ನಿವ೯ಹಿಸಿದವರೆಲ್ಲರಿಗೂ ಇದು ಅನ್ವಯ ವಾಗುವುದಾ ಸರ್?
ReplyDelete