ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಜಿಲ್ಲಾ ಮಟ್ಟದಿಂದ ಆಯ್ಕೆಯಾದ ಕ್ರೀಡಾಪಟುಗಳಿಗಾಗಿ Online ನೊಂದಣಿ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು .
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು 2020-21 .
ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಜಿಲ್ಲಾ ಮಟ್ಟದಿಂದ ಆಯ್ಕೆಯಾದ ಕ್ರೀಡಾಪಟುಗಳಿಗಾಗಿ Online ನೊಂದಣಿ.
ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ Online ನೋಂದಣಿಯನ್ನು ದಿನಾಂಕ : 19-03-2021ರಿಂದ ಪ್ರಾರಂಭಿಸಲಾಗಿದೆ. ಆನ್ಲೈನ್ ನೋಂದಣಿ ಕೊನೆಯ ದಿನಾಂಕ : 25-03-2021ಯಾಗಿರುತ್ತದೆ.
Online ಮೂಲಕ ನೋಂದಣಿಯಾಗಲು ಈ ಕೆಳಗಿನ ಲಿಂಕ್ ಉಪಯೋಗಿಸಿ http://bit.ly/ksgeasportsreg
- :: ಕ್ರೀಡಾಪಟುಗಳು ಪಾಲಿಸಬೇಕಾದ ಷರತ್ತು ಮತ್ತು ನಿಯಮಗಳು :: -
- Online ನಲ್ಲಿ ನೋಂದಣಿ ಮಾಡಿದ ಕ್ರೀಡಾಪಟುಗಳಿಗೆ ಕೇಂದ್ರ ಸಂಘ ಹಾಗೂ ಇಲಾಖಾ ವತಿಯಿಂದ ನೊಂದಣಿ ಕಾರ್ಡ್ನ್ನು ಕ್ರೀಡಾಕೂಟದ ಸ್ಥಳದಲ್ಲಿಯೇ ವಿತರಿಸಲಾಗುವುದು .
- + ನೊಂದಣಿ ಕಾರ್ಡ್ ಹಾಗೂ ಟ್ರಾಕ್ಸೂಟ್- ಕ್ಯಾಪ್ ಪಡೆಯುವ ಸಂದರ್ಭದಲ್ಲಿ ಕ್ರೀಡಾಪಟುಗಳು ಕಡ್ಡಾಯವಾಗಿ ತಮ್ಮ ಕಛೇರಿಯ / ಇಲಾಖೆಯ ಗುರುತಿನ ಚೀಟಿಯನ್ನು ಪರಿಶೀಲನೆಗಾಗಿ ಹಾಜರುಪಡಿಸತಕ್ಕದ್ದು .
- + ಈ ನೊಂದಣಿ ಕಾರ್ಡ್ನ್ನು ಸ್ಪರ್ಧೆಗಳಲ್ಲಿ ಭಾವಹಿಸಲು ಹಾಗೂ ಊಟ , ವಸತಿ / ಟ್ರಾಕ್ ಸೂಟ್ / ಕ್ಯಾಸ್ ಪಡೆಯುವ ಸಂದರ್ಭದಲ್ಲಿ ತೋರಿಸತಕ್ಕದ್ದು .
- + ಕ್ರೀಡಾಕೂಟದಲ್ಲಿ Online ಮೂಲಕ ನೊಂದಣಿಯಾಗದೇ ನೇರವಾಗಿ ಭಾಗವಹಿಸಲು ಅವಕಾಶವಿರುವುದಿಲ್ಲ . ಸುಳ್ಳು ಮಾಹಿತಿ ನೀಡಿ ನೋಂದಣಿ ಮಾಡಿಕೊಂಡು ಈ ಮೇಲ್ಕಂಡ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡಲ್ಲಿ ಸದರಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು .
ತಾಂತ್ರಿಕ ಸಹಾಯಕ್ಕಾಗಿ : ಸೈಯದ್ ಜಬಿ , 9902135813 , ಹೆಚ್ಚಿನ ಮಾಹಿತಿಗಾಗಿ : ಸುರೇಶ್ , 9448617400 .
ತಮ್ಮ ವಿಶ್ವಾಸಿಗಳು ,
ಜಗದೀಶ ಗೌ, ಪಾಟೀಲ ಮಹಾಪ್ರಧಾನ ಕಾರ್ಯದರ್ಶಿ
ಸಿ.ಎಸ್ . ಷಡಾಕ್ಷರಿ, ರಾಜ್ಯಾಧ್ಯಕ್ಷರು
@syedksgea
ಸರ್ಕಾರಿ ನೌಕರರಿಗೆ , ಇಲಾಖಾ ಪರೀಕ್ಷೆಗಳಿಗೆ ಹಾಗೂ ಸರ್ಕಾರಿ ಕಛೇರಿಗಳಿಗೆ ಅತ್ಯುಪಯುಕ್ತವಾದ ನಮ್ಮ ಪ್ರಕಟಣೆಗಳಾದ ಎಂ . ಉಮೇಶ್ ಅವರು ಬರೆದ ಪುಸ್ತಕಗಳು
*1 . ಸಿ.ಸಿ.ಎ. ನಿಯಮಾವಳಿ - ಸಮಗ್ರ ಕೈಪಿಡಿ*
*2 . ಶಿಸ್ತು ಮತ್ತು ಅಪೀಲು ಪ್ರಾಧಿಕಾರಗಳ ಕೈಪಿಡಿ*
*3 . ವಿಚಾರಣಾಧಿಕಾರಿ ಕೈಪಿಡಿ*
*4 . ಮಂಡನಾಧಿಕಾರಿ , ಆಪಾದಿತ ಮತ್ತು ರಕ್ಷಣಾ ಸಹಾಯಕರ ಕೈಪಿಡಿ*
*5 . ನಡತೆ ನಿಯಮಗಳು - ಸಮಗ್ರ ಕೈಪಿಡಿ ( 2021 ರ ನಿಯಮಾವಳಿ )*
*ಲ , ರಾಘವೇಂದ್ರ ಅವರು ರಚಿಸಿದ ಪುಸ್ತಕಗಳಾದ*
*6 . ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು*
*7 , ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ*
*8 . ಕರ್ನಾಟಕ ಆರ್ಥಿಕ ಸಂಹಿತೆ*
*9 . ಕರ್ನಾಟಕ ಬಜೆಟ್ ಕೈಪಿಡಿ*
*10 . ಕರ್ನಾಟಕ ಖಜಾನೆ ಸಂಹಿತೆ*
*11. ಸಾದಿಲ್ವಾರು ವೆಚ್ಚದ ಕೈಪಿಡಿ*
*12 . ಅಕೌಂಟ್ಸ್ ಹೈಯರ್ / ಲೋಯರ್ / ಎಸ್.ಎ.ಎಸ್ | ಟ್ರೆಜರಿ ಅಕೌಂಟ್ಸ್ ಪರೀಕ್ಷಾ ಕೈಪಿಡಿ*
*13 . ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಕೈಪಿಡಿ*
*14 . ಜನರಲ್ ಲಾ ಭಾಗ 1*
*15 . ಜನರಲ್ ಲಾ ಭಾಗ 2*
*16 . ನೂತನ ನಿವೃತ್ತಿ ವೇತನ ಸೌಲಭ್ಯಗಳು*
*17 . ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸಾ ಕಾನೂನು ಕೈಪಿಡಿ*
*18 , ಕರ್ನಾಟಕ ಸರ್ಕಾರಿ ನೌಕರರ ಆರ್ಥಿಕ ಸೌಲಭ್ಯ ಕೈಪಿಡಿ*
*19 , ಸಾಮಾನ್ಯ ಭವಿಷ್ಯನಿಧಿ ನಿಯಮಾವಳಿ*
*20 . ಪೌರಸಭಾ ಕಾನೂನು ಕೈಪಿಡಿ*
*21 . ರೆವಿನ್ಯೂ ಹೈಯರ್ ಭಾಗ 2 ಪತ್ರಿಕೆ 1*
*22 , ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ*
*23 . ರೆವಿನ್ಯೂ ಹೈಯರ್ ಭಾಗ 1 ಪತ್ರಿಕೆ 2*
*24 .ಕರ್ನಾಟಕ ಭೂ ಕಂದಾಯ ಸಮೀಕ್ಷಾ ಕೈಪಿಡಿ ( ಸರ್ವೆ ಮ್ಯಾನುಯಲ್ )*
*25 . ರೆವಿನ್ಯೂ ಹೈಯರ್ / ಲೋಯರ್ ಪರೀಕ್ಷಾ ಪಠ್ಯಪುಸ್ತಕ ಪತ್ರಿಕೆ 1*
*26 . Karnataka Civil Service Rules ( KCSR )*
*27 . . Karnataka Financial Code ( KFC)* *28 . Karnataka Treasury Code ( KTC )*
*29 . Karnataka Government Employees ( Medical Attendance ) Rules*
*30 . Karnataka Budget Manual ( Vol . I & II )*
*31 . ಪ್ರಾಥಮಿಕ ಶಾಲಾ ಶಿಕ್ಷಕರ ಕೈಪಿಡಿ*
*32. ಪ್ರೌಢಶಾಲಾ ಶಾಲಾ ಶಿಕ್ಷಕರ ಕೈಪಿಡಿ*
*33 . ಕರ್ನಾಟಕ ಶಿಕ್ಷಣ ಕೈಪಿಡಿ*
*34 . ಗ್ರಾಮ ಲೆಕ್ಕಾಧಿಕಾರಿ ಕೈಪಿಡಿ*
*35 . General Law Part I ( Paper I & II )*
*36 . General Law Part II* *37 . Accounts Higher / Lower , SAS Exam Guide*
*38 . ಜನರಲ್ ಲಾ ಭಾಗ - 1 ರ ಪರೀಕ್ಷಾ ಕೈಪಿಡಿ*
*39 . ಜನರಲ್ ಲಾ ಭಾಗ - 2 ರ ಪರೀಕ್ಷಾ ಕೈಪಿಡಿ*
*40 . General Law Part I ( Paper I & II ) Guide*
*41 . General Law ( Part II ) Guide*
*ಮೇಲ್ಕಂಡ ಎಲ್ಲಾ ಪುಸ್ತಕಗಳು ರಿಯಾಯಿತಿ ದರದಲ್ಲಿ ಆನ್ ಲೈನ್ ನಲ್ಲಿ ಲಭ್ಯವಿದೆ.*
_ಹೆಚ್ಚಿನ ಮಾಹಿತಿಗಾಗಿ ಇಲ್ಲಿ 👇🏻 ಭೇಟಿ ನೀಡಿ._
atteltice
ReplyDeletePlease share the covid vaccination online registration
ReplyDeleteHere don't show the covid vaccination registration