ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ನೌಕರರಿಗೆ ಇಲಾಖಾ ಪರೀಕ್ಷೆಗಳ ತರಬೇತಿ ಕಾರ್ಯಗಾರ
ಮಾನ್ಯ ನೌಕರ ಬಂಧುಗಳೇ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ 2020ರ 2ನೇ ಅಧಿವೇಶನದ ಇಲಾಖಾ ಪರೀಕ್ಷೆ ಅಕೌಂಟ್ಸ್ ಹೈಯರ್ / ಲೋಯರ್, ಜನರಲ್ ಲಾ ಭಾಗ-01 & ಭಾಗ-02ಗಳ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ತರಬೇತಿ ಕಾರ್ಯಗಾರಗಳನ್ನು ಆರಂಭಿಸುತ್ತಿದ್ದೇವೆ.
ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಲು ಇಚ್ಛಿಸುವ ಸರ್ಕಾರಿ ನೌಕರರು ಈ ಕೆಳಗಿನ ವೆಬ್ ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಲಾಗ್‍ಇನ್ ಆಗಿ ನೊಂದಣಿ ಮಾಡಿಕೊಳ್ಳುವುದು.
::ತರಬೇತಿ ಕಾರ್ಯಗಾರ::
ದಿನಾಂಕ: 17-03-2021ರಿಂದ ಪ್ರಾರಂಭ
ಸ್ಥಳ: ಸರ್ಕಾರಿ ವಿಜ್ಞಾನ ಕಾಲೇಜು, (ಸ್ವಾಯುತ್ತ),
ನೃಪತುಂಗ ರಸ್ತೆ, ಬೆಂಗಳೂರು-560 001.
-::ವಿಷಯ ತಜ್ಞರು::-
ಶ್ರೀ ಲ. ರಾಘವೇಂದ್ರ
ಅಕೌಂಟ್ಸ್ ಹೈಯರ್/ಲೋಯರ್.
ಜನರಲ್ ಲಾ ಭಾಗ-01 & ಭಾಗ-02
-:: ಆನ್‍ಲೈನ್ ತರಗತಿ ನೊಂದಣಿಗಾಗಿ ಸಂಪರ್ಕಿಸಿ ::-
ಸೈಯದ್ ಜಬಿ, ಲೆಕ್ಕ ಸಹಾಯಕರು +91 9902135813, KSGEA NEWS ಯೂಟ್ಯೂಬ್ ಚಾನಲ್‍ನಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯ.
ಶ್ರೀ ಲ. ರಾಘವೇಂದ್ರ ರವರ ಅಕೌಂಟ್ಸ್ ಹೈಯರ್ / ಲೋಯರ್, ಜನರಲ್ ಲಾ ಭಾಗ-01 & ಭಾಗ-02 ಪ್ರಕಾಶನಗಳಿಗಾಗಿ ಭೇಟಿ ನೀಡಿ. https://mydukaan.io/ksgeanews

Comments
Post a Comment