ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು -01
ಬೆಂಗಳೂರು ನಗರ ಜಿಲ್ಲೆಯ - ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ದಿನಾಂಕ : 27-03-2021ನೇ ಶನಿವಾರ
ಸಂಜೆ 4-30ಕ್ಕೆ ಸ್ಥಳ : ಎಸ್.ಜೆ.ಆರ್.ಸಿ. ಕಾಲೇಜು ಸಭಾಂಗಣ , ಆನಂದ್ರಾವ್ ವೃತ್ತ , ಬೆಂಗಳೂರು -09
ಉದ್ಘಾಟನೆ
ಮಾನ್ಯ ಶ್ರೀ ಎಂ.ಎಸ್ . ಪ್ರಸನ್ನ ಕುಮಾರ್ ನಿರ್ದೇಶಕರು ( ಪ್ರಾಥಮಿಕ ಶಿಕ್ಷಣ ) ,
ಸಾರ್ವಜನಿಕ ಶಿಕ್ಷಣ ಇಲಾಖೆ , ಬೆಂಗಳೂರು
ಅಧ್ಯಕ್ಷತೆ
ಮಾನ್ಯ ಶ್ರೀ ಸಿ.ಎಸ್ . ಷಡಾಕ್ಷರಿ
ರಾಜ್ಯಾಧ್ಯಕ್ಷರು ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂ .
:: ಮುಖ್ಯ ಅತಿಥಿಗಳು ::
ಮಾನ್ಯ ಶ್ರೀ ಜಗದೀಶ ಗೌಡಪ್ಪ ಪಾಟೀಲ ಪ್ರಧಾನ ಕಾರ್ಯದರ್ಶಿ ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂ .
ಮಾನ್ಯ ಶ್ರೀ ಆರ್ . ಶ್ರೀನಿವಾಸ್
ಖಜಾಂಚಿ ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂ .
ಮಾನ್ಯ ಶ್ರೀ ವಿ.ವಿ. ಶಿವರುದ್ರಯ್ಯ
ಗೌರವಾಧ್ಯಕ್ಷರು ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂ .
ಉಪಸ್ಥಿತಿ ರಾಜ್ಯ ಸಂಘದ ಉಪಾಧ್ಯಕ್ಷರು
ಬಿ.ಬಸವರಾಜು | ಮಲ್ಲಿಕಾರ್ಜುನ್ ಎಂ , ಬಳ್ಳಾರಿ | ಸುರೇಶ್ ಸಿ . ಶೆಡಲ್ಯಾಳ ಟಿ . ಶ್ರೀನಿವಾಸ್ | ಬಿ.ಎ.ಅಪ್ಪಾಜಿಗೌಡ | ಸಿ.ಡಿ.ರಾಮಲಿಂಗಯ್ಯ ಎಂ.ವಿ. ರುದ್ರಪ್ಪ | ಎ.ಎಸ್ . ಹರ್ಷ | ಹೆಚ್.ಎಸ್.ಹೇಮಲತ
ಹಾಗೂ
ಕೇಂದ್ರ ಸಂಘದ ಪದಾಧಿಕಾರಿಗಳು , ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು.

ಬೆಂಗಳೂರು ನಗರ ಜಿಲ್ಲೆಯಿಂದ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಗಾಗಿ ಭೇಟಿ ನೀಡಿ.👇
Other district list. (chitradurga)
ReplyDeletePlease send Chitradurga students list.
ReplyDelete