"ಹೆಚ್.ಆರ್.ಎಂ.ಎಸ್. ನಿರ್ವಹಣೆ ಇನ್ನಷ್ಟು ಸುಲಭ "
ಸಂಘದ ಮನವಿಯಂತೆ ಹೆಚ್.ಆರ್.ಎಂ.ಎಸ್. ನಿರ್ವಹಣೆಯ ತಂತ್ರಾಂಶದ ಸುಧಾರಣೆಗಾಗಿ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಇ-ಆಡಳಿತ ಇವರು ನಡೆಸಿದ ಸಭೆಯಲ್ಲಿ ತಂತ್ರಾಂಶದಲ್ಲಿ ಗೊಂದಲಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತøತ ಚರ್ಚೆ ನಡೆಸಲಾಯಿತು. ಅದರಂತೆ ಜಿಲ್ಲಾಮಟ್ಟದ ಸಂಪರ್ಕ ಅಧಿಕಾರಿಗಳನ್ನು ನೇಮಿಸುವ ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಲಾಗಿದೆ.
ಈ ತಂತ್ರಾಂಶದಲ್ಲಿನ ನ್ಯೂನತೆಗಳನ್ನು ಸ್ಥಳೀಯವಾಗಿ ಸರಿಪಡಿಸಲು ಅನುಕೂಲವಾಗುವಂತೆ ಕೆಲವೊಂದು ಷರತ್ತುಗಳೊಂದಿಗೆ ಆಯಾ ಡಿಡಿಓ ಗಳಿಗೆ ಅಧಿಕಾರ ನೀಡುವಂತೆ ಇ-ಆಡಳಿತ ಇಲಾಖೆಗೆ ಸಂಘವು ಮನವಿ ಮಾಡಿರುತ್ತದೆ.
ಈ ಕುರಿತಂತೆ ಇ-ಆಡಳಿತ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಆದೇಶ ಹೊರಡಿಸುವ ಕ್ರಮ ಕೈಗೊಂಡಿರುತ್ತದೆ.
Education department HRMS nodal officers address dvg.dist
ReplyDelete