ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾ ಸಭೆ ಹಾಗೂ " ಸಾಥನಾ ಪಥ" ಸಾರ್ಥಕ ಮೊದಲ ಹೆಜ್ಜೆ (2019-2020) ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸುದ್ದಿ ಪತ್ರಿಕೆಗಳಲ್ಲಿ ಕಂಡಂತೆ.
ದಾವಣಗೆರೆ ನಗರದಲ್ಲಿ ದಿನಾಂಕ 11-10-2020 ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾ ಸಭೆ ಹಾಗೂ " ಸಾಥನಾ ಪಥ" ಸಾರ್ಥಕ ಮೊದಲ ಹೆಜ್ಜೆ (2019-2020) ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಭಾಗವಹಿಸಿ ಉದ್ಘಾಟನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆಗೊಳಿಸಿ " ಸರ್ಕಾರಿ ನೌಕರರ ಕಾರ್ಯ ಶ್ಲಾಘನೀಯ " ಎಂದು ತಮ್ಮ ಅತಿಥಿಗಳ ಭಾಷಣದಲ್ಲಿ ಸಭೆಗೆ ತಿಳಿಸಿದರು.

Comments
Post a Comment