ಕೇಂದ್ರ ಸರ್ಕಾರಿ ನೌಕರರಿಗೆ ಶೇ.4% ರಷ್ಟು ತುಟ್ಟಿ ಭತ್ಯೆ (ಡಿ.ಎ) ಹೆಚ್ಚಳ- ವದಂತಿ.
ಕೇಂದ್ರ ಸರ್ಕಾರಿ ನೌಕರರಿಗೆ ಶೇ.4% ರಷ್ಟು ತುಟ್ಟಿ ಭತ್ಯೆ (ಡಿ.ಎ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ದಿನಾಂಕ: 13/03/2020ರಂದು ಅನುಮೋದನೆ ನೀಡಿರುತ್ತದೆ. ಆದರೆ ಕೇಂದ್ರ ಸರ್ಕಾರವು ದೇಶದ್ಯಂತ ಲಾಕ್ ಡೌನ್ ಘೋಷಿಸಿದ ನಂತರದ ದಿನದಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿರುವುದಿಲ್ಲ.
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕೇಂದ್ರ ಸಚಿವರ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4% ರಷ್ಟು ತುಟ್ಟಿ ಭತ್ಯೆ (ಡಿ.ಎ) ಹೆಚ್ಚಳ ಮಾಡಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿರುವ ವಿಡಿಯೋ ಖಾಸಗಿ ವಾಹಿನಿ(ಹಿಂದುಸ್ತಾನ ಟೈಮ್ಸ್)ನಿಂದ ದಿನಾಂಕ: 13-03-2020ರಂದು ಪ್ರಕಟಿಸಲಾಗಿದೆ. > Press Meet Video
ಪ್ರಸ್ತುತ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಯಾವುದೇ ತುಟ್ಟಿ ಭತ್ಯೆಯನ್ನು ನೀಡುವ ಆದೇಶ ಅಥವಾ ಸಚಿವ ಸಂಪುಟ ಅನುಮೋದನೆಯನ್ನು ನೀಡಿರುವ ಬಗ್ಗೆ ಧೃಡ ಮಾಹಿತಿಯು ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Facebook Telegram:t.me/ksgeabangalore, Blogspot. Website. WhatsApp Youtube
@syedKSGEA

Comments
Post a Comment