ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಕಬ್ಬನ್ ಉದ್ಯಾನವನ, ಬೆಂಗಳೂರು.
ದೂರವಾಣಿ: 080-22354784
&
HUMAN RIGHTS & ANTI CORRUPTION FORUM - HQ: DELHI
ಸಹಯೋಗದೊಂದಿಗೆ
ಬೆ0ಗಳೂರು ಜಿಲ್ಲೆಯ ಸರ್ಕಾರಿ ನೌಕರರಿಗೆ
ಉಚಿತ ಕೋವಿಡ್ ಲಸಿಕೆ ಶಿಬಿರ
ಮಾನ್ಯ ಬೆಂಗಳೂರು ನಗರ ಸರ್ಕಾರಿ ನೌಕರರೇ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ HUMAN RIGHTS & ANTI CORRUPTION FORUM - HQ: DELHI ಇವರ ಸಹಯೋಗದೊಂದಿಗೆ ಬೆಂಗಳೂರು ಜಿಲ್ಲೆಯ ಸರ್ಕಾರಿ ನೌಕರರಿಗೆ ಉಚಿತವಾಗಿ ‘ಕೋವಿಡ್‌ಶೀಲ್ಡ್’ ಮೊದಲ ಹಾಗೂ ಎರಡನೇ ಡೋಸ್ ಲಸಿಕಾ ಶಿಬಿರವನ್ನು ಆಯೋಜಿಸಿದ್ದು, ಆಸಕ್ತ ಸರ್ಕಾರಿ ನೌಕರರ ಈ ಕೆಳಕಂಡ ಲಿಂಕ್ ಮೂಲಕ ದಿನಾಂಕ: 21-08-2021 ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
https://bit.ly/ksgeavaccination
ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,
ಕಬ್ಬನ್ ಉದ್ಯಾನವನ, ಬೆಂಗಳೂರು-01
ದಿನಾ೦ಕ: 26-08-2021, ಗುರುವಾರ, ಸಮಯ: ಬೆಳಗ್ಗೆ 11:೦೦ ರಿಂದ ಸಂಜೆ 4:೦೦
Comments
Post a Comment