ಕಾನೂನು ಕೋಶ : - ಕಾನೂನು ಸಲಹೆಗಳನ್ನು ತಜ್ಞ ಹಾಗೂ ಸೇವಾ ಅನುಭವವಿರುವ ವ್ಯಕ್ತಿಗಳಿಂದ ಉಚಿತ ಕಾನೂನು ಸೇವೆ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕಾನೂನು ಕೋಶ ಪ್ರಾರಂಭ
ಕಾನೂನು ಕೋಶ : - ಕಾನೂನು ಸಲಹೆಗಳನ್ನು ತಜ್ಞ ಹಾಗೂ ಸೇವಾ ಅನುಭವವಿರುವ ವ್ಯಕ್ತಿಗಳಿಂದ ಉಚಿತ ಕಾನೂನು ಸೇವೆ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕಾನೂನು ಕೋಶ ಪ್ರಾರಂಭ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸಂಘದ ಆಡಳಿತ ಕಛೇರಿಯಲ್ಲಿ ಸರ್ಕಾರಿ ನೌಕರರಿಗೆ ಉಚಿತ ಕಾನೂನು ಸೇವಾ ಸಲಹೆ ನೀಡುವ ಪರಿಕಲ್ಪನೆಯಲ್ಲಿ ಎಲ್ಲಾ ರೀತಿಯ ಸೇವಾ ಮಾಹಿತಿ, ಕಾನೂನು ಸಲಹೆಗಳನ್ನು ತಜ್ಞ ಹಾಗೂ ಸೇವಾ ಅನುಭವವಿರುವ ವ್ಯಕ್ತಿಗಳಿಂದ ಉಚಿತ ಕಾನೂನು ಸೇವೆ ನೀಡಲು ಈ ಕೋಶವನ್ನು ಆರಂಭಿಸಲಾಗಿದೆ.
ಈ ಕಾನೂನು ಕೋಶದಲ್ಲಿ ನೌಕರರಿಗೆ ಸೇವಾ ಸೌಲಭ್ಯ ಹಾಗೂ ಕಾನೂನು ಸಲಹೆಗಳನ್ನು ನೀಡಲು ಸರ್ಕಾರಿ ನೌಕರರ ಸೇವಾ ಮಾಹಿತಿಯ ತಜ್ಞರಾದ ಶ್ರೀ ಎಲ್. ರಾಘವೇಂದ್ರರೊAದಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸರ್ಕಾರಿ ನೌಕರರು ಸೇವಾ ಸೌವಲತ್ತುಗಳ ಬಗ್ಗೆ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ಲಿಂಕ್ ಬಳಸಿ ತಮ್ಮ ಪ್ರಶ್ನೆಗಳನ್ನು ಕೋರಲು ತಿಳಿಸಲಾಗಿದೆ. ಸದರಿ ಪ್ರಶ್ನೆಗಳ ಉತ್ತರವನ್ನು ಸಂಘದ ಜಾಲತಾಣದಲ್ಲಿ ಪ್ರಕಟಿಸಲಾಗುವುದು.
Comments
Post a Comment