ರಾಜ್ಯ ಮಟ್ಟದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ - 2020
ಮಾನ್ಯ ನೌಕರ ಬಂಧುಗಳೇ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 5.25 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ರಾಷ್ಟ್ರದಲ್ಲಿಯೇ ಏಕೈಕ ಮಾದರಿ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಆನ್ಲೈನ್ ಮೂಲಕ ರಾಜ್ಯ ಮಟ್ಟದಲ್ಲಿ ಸರ್ಕಾರಿ ನೌಕರರ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 2019-2020ನೇ ಸಾಲಿನ ಎಸ್.ಎಸ್.ಎಲ್.ಸಿ. & ಪಿ.ಯು.ಸಿ. ಪರೀಕ್ಷೇಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅನ್ಲೈನ್ ಅರ್ಜಿಯ ಲಿಂಕ್ ಕೇಂದ್ರ ಸಂಘದ ಸಾಮಾಜಿಕ ಜಾಲತಾಣದ ಫೇಸ್ಬುಕ್, ಟ್ವಿಟರ್ ಖಾತೆ ಹಾಗೂ KSGEA NEWS Blogspot ನಲ್ಲಿ ಲಭ್ಯವಿದ್ದು, ಈ ಲಿಂಕ್ಗಳನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ. -ಸಿ.ಎಸ್. ಷಡಾಕ್ಷರಿ, ಅಧ್ಯಕ್ಷರು.
ಆನ್ ಲೈನ್ ಅರ್ಜಿ ಈ ಲಿಂಕ್ಗಳಲ್ಲಿ ಪಡೆಯಬಹುದಾಗಿದೆ.
ü KSGEA FaceBook https://bit.ly/ksgeafb
ü KSGEA News Blog : https://bit.ly/ksgeanews
ü KSGEA Twitter : https://twitter.com/GovtState
ü KSGEA Telegram App : t.me/ksgeabangalore
ü Google Forms: https://bit.ly/3nzRtTN
ಅನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-12-2020.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ::-
- ಮೋಹನ್ ಕುಮಾರ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷರು, +91 9902212133
- ಸುರೇಶ್ ಎನ್. ಕಛೇರಿ ವ್ಯವಸ್ಥಾಪಕರು, +91 9448617400.
- ತಾಂತ್ರಿಕ ಸಮಸ್ಯೆಗಳಿಗಾಗಿ ಸಂಪರ್ಕಿಸಿ ::-
- ಸೈಯದ್ ಜಬಿ, ಲೆಕ್ಕ ಸಹಾಯಕರು +91 9902135813
ಆನ್ ಲೈನ್ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ಮಾಹಿತಿಗಳು
- ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ನೌಕರರಾಗಿರ ಬೇಕು. ( ರಾಜ್ಯ ಸರ್ಕಾರದ ನಿಗಮ, ಮಂಡಳಿ, ವಿಶ್ವವಿದ್ಯಾನಿಲಯ, ಪೋಲಿಸ್ ಇಲಾಖೆಯನ್ನು ಹೊರತುಪಡಿಸಿ)
- ವಿದ್ಯಾರ್ಥಿಯು 2019-20ನೇ ಸಾಲಿನ ವಾರ್ಷಿಕ ಪರೀಕ್ಷೆಯ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು.
- ವಿದ್ಯಾರ್ಥಿಯ/ ತಂದೆ/ತಾಯಿಯ ದೂರವಾಣಿ ಹಾಗೂ ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸುವುದು.
- ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಧೃಡಿಕೃತ ಅಂಕಪಟ್ಟಿ, ತಂದೆ/ತಾಯಿಯ ಇಲಾಖಾ ಗುರುತಿನ ಚೀಟಿ ಅಥವಾ ಸೇವಾ ಧೃಢಿಕರಣ ಪ್ರಮಾಣ ಪತ್ರ ಮತ್ತು ಪೋಷಕರ ಸಹಿಯನ್ನು ನಿಗದಿತ JPGನಮೂನೆಯಲ್ಲಿ 5 ಎಂ.ಬಿ. ಸೈಜ್ ಮೀರದಂತೆ ಅಪ್ಲೋಡ್ ಮಾಡುವುದು.
Click here to fill online application form for KSGEA-Prathibha Puraskar Program for Children of Government Employees 2020
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
CLICK this to join my WhatsApp group
@syedKSGEA

How I confirm that application is accepted
ReplyDeleteyes
DeleteCould you confirm, whether the application has been accepted or not.....?
ReplyDeleteSir could u confirm wheater my application has been accepted or not
ReplyDeleteSir we have applied for scholarship did not get any confirmation message How to know the details of application whether it is accepted or not
ReplyDeleteWhen the result will announced
ReplyDeleteSir I've already submitted documents. When will the list published?
ReplyDeleteಪ್ರತಿಭಾ ಪುರಸ್ಕಾರ ಪಟ್ಟಿ ಪ್ರಕಟ ಯಾವಾಗ ಸರ್???????????????????????
ReplyDelete