ಶಿಕ್ಷಣ ಇಲಾಖೆಯಲ್ಲಿ 10,15,20,25,30 ವರ್ಷಗಳ ವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಶಿಕ್ಷಕರ ಮಾಹಿತಿ ಸಂಗ್ರಹಣೆ ಬಗ್ಗೆ
ಶಿಕ್ಷಣ ಇಲಾಖೆಯಲ್ಲಿ 10,15,20,25,30 ವರ್ಷಗಳ ವೇತನ ಬಡ್ತಿ ಪಡೆಯದ ಕಾರಣಕ್ಕಾಗಿ ಮುಂಬಡ್ತಿ ಹೊಂದಿದ್ದರೂ ಸಹ ಕಡಿಮೆ ವೇತನ ಪಡೆಯುತ್ತಿರುವ ಶಿಕ್ಷಕರ ಮಾಹಿತಿ ಸಂಗ್ರಹಣೆ ಬಗ್ಗೆ .
ಶಿಕ್ಷಣ ಇಲಾಖೆಯಲ್ಲಿ ಯಾವುದೇ ಮುಂಬಡ್ತಿ ಪಡೆಯದ ಶಿಕ್ಷಕರು 10,15,20,25,30 ವರ್ಷಗಳ ವೇತನ ಬಡ್ತಿಯನ್ನು ಪಡೆದು ಹೆಚ್ಚಿನ ವೇತನ ಪಡೆಯುತ್ತಿರುತ್ತಾರೆ. ಆದರೆ ಒಂದು ವೃಂದದಿAದ ಮತ್ತೊಂದು ವೃಂದಕ್ಕೆ ಮುಂಬಡ್ತಿ ಪಡೆದ ಶಿಕ್ಷಕರುಗಳು ಅವರಿಗಿಂತ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ.
ಈ ವೇತನ ತಾರತಮ್ಯಗಳನ್ನು ಸರಿಪಡಿಸಲು ಸರ್ಕಾರಕ್ಕೆ ನಿಖರವಾದ ಮಾಹಿತಿಯನ್ನು ತುರ್ತಾಗಿ ಸಲ್ಲಿಸಬೇಕಾಗಿರುತ್ತದೆ
ಆದ್ದರಿಂದ, ಶಿಕ್ಷಣ ಇಲಾಖೆಯ ಶಿಕ್ಷಕರು/ಉಪನ್ಯಾಸಕ ವೃಂದದ ಬಂಧುಗಳು ಈ ಕೆಳಕಂಡ ಲಿಂಕ್ಅನ್ನು ಬಳಸಿ ಔಟಿಟiಟಿe ಮೂಲಕ ದಿ:18-01-2022 ರೊಳಗಾಗಿ ಅಗತ್ಯ ಮಾಹಿತಿಗಳನ್ನು ಸಂಬAಧಿಸಿದವರು ಕಡ್ಡಾಯವಾಗಿ ಸಲ್ಲಿಸಲು ಕೋರಿದೆ.
https://bit.ly/teachers101520
ಆನ್ಲೈನ್ ಮಾಹಿತಿ ಸಲ್ಲಿಸಲು ಪ್ರಾರಂಭ ದಿನಾಂಕ : 10-01-2022 ರಿಂದ
ಮಾಹಿತಿ ಸಲ್ಲಿಸಲು ಅಂತಿಮ ದಿನಾಂಕ : 18-01-2022
I have not mentioned the exact Basic of my High school equalant basic It is near to it. I'm getting 3 less increments than those in the High school teachers.
ReplyDeleteIam getting 4 less increments than those inthe primery school teachers
ReplyDeleteAfter getting promotion I lost two stepup increments because of 4 months LWA
ReplyDeleteI lose one increment
ReplyDeleteMore difference in my increment.
ReplyDelete