ಕೋವಿಡ್ -೧೯ ರ ಸೋಂಕಿಗೆ ತುತ್ತಾಗುವ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಬಗ್ಗೆ ಸ್ಪಷ್ಟೀಕರಣ. - ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು, ಕ.ರಾ.ಸ.ನೌ.ಸಂಘ, ಬೆಂಗಳೂರು.
ಕೋವಿಡ್ -೧೯ ರ ಸೋಂಕಿಗೆ ತುತ್ತಾಗುವ ರಾಜ್ಯ ಸರ್ಕಾರಿ ನೌಕರರಿಗೆ ಆದೇಶ ಸಂಖ್ಯೆ : ಎಫ್ಡಿ 04 ( 7 ) ಎಸ್ಆರ್ ಎಸ್ 2020 , ದಿನಾಂಕ : 22-07-2020ರಂತೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿರುತ್ತದೆ.
ರಾಜ್ಯ ಸರ್ಕಾರವು ಕೋವಿಡ್ -19 ಕಾರ್ಯನಿರ್ವಹಣೆ ಸಂದರ್ಭದಲ್ಲಿ ಸೋಂಕಿಗೆ ತುತ್ತಾಗುವ ರಾಜ್ಯ ಸರ್ಕಾರಿ ನೌಕರರಿಗೆ ಆದೇಶ ಸಂಖ್ಯೆ : ಎಫ್ಡಿ 04 ( 7 ) ಎಸ್ಆರ್ ಎಸ್ 2020 , ದಿನಾಂಕ : 22-07-2020ರಂತೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ “ ಕೆ.ಸಿ.ಎಸ್.ಆರ್ . ನಿಯಮ -4 ಅನುಬಂಧ - ಬಿ ಗೆ ನಿಯಮ -4 ( ಎ ) ಅನ್ನು ಸೇರ್ಪಡೆಗೊಳಿಸಿರುವುದರಿಂದ ಈ ಬಗ್ಗೆ ಮತ್ತೊಂದು ಆದೇಶವನ್ನು ಹೊರಡಿಸುವ ಅಗತ್ಯವಿರುವುದಿಲ್ಲ . ಕೋವಿಡ್ -19 ಓಮಿಕ್ರಾನ್ ಸೋಂಕಿಗೆ ಸಿಲುಕುವ ರಾಜ್ಯ ಸರ್ಕಾರದ ಅಧಿಕಾರಿ ಹಾಗೂ ನೌಕರ ಬಂಧುಗಳು ಈ ಬಗ್ಗೆ ಗೊಂದಲಕ್ಕೆ ಸಿಲುಕದೆ , ಮೇಲ್ಕಂಡ ಆದೇಶದನ್ವಯ ವಿಶೇಷ ಸಾಂದರ್ಭಿಕ ರಜೆಯನ್ನು ಪಡೆಯಬಹುದೆಂದು ಸಂಘವು ಈ ಮೂಲಕ ಸ್ಪಷ್ಟಿಕರಿಸುತ್ತದೆ .
-ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು.
videosl.cc - YouTube - Videoodl
ReplyDeleteyoutube.com videosl.cc › videosl-cc-videosl-cc › videosl-cc-videosl-cc Oct 9, 2021 — Oct 9, 2021 youtube downloader YouTube.com videosl.cc is the #1 provider of video-streaming services in the online gambling industry. The platform offers over 900 video-streaming channels.