ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು -01
ಅಧಿಕಾರಿ ಹಾಗೂ ನೌಕರರ ಆದ್ಯ ಗಮನಕ್ಕೆ | ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತು ಮಾಹಿತಿ ,
ದಿನಾಂಕ : 22-03-2012ರಂದು 50 ವರ್ಷದೊಳಗಿರುವ ಮತ್ತು ಸರ್ಕಾರವು ನಿರ್ದಿಷ್ಟಪಡಿಸಿರುವ ಕೆಲವು ವೃಂದದ ನೌಕರರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸರ್ಕಾರಿ ನೌಕರರು ಪದೋನ್ನತಿ , ವೇತನ ಬಡ್ತಿ , ಪರೀಕ್ಷತಾವಧಿ ಸೌಲಭ್ಯಗಳನ್ನು ಪಡೆಯಲು ಈ ಕೆಳಕಂಡ ದಿನಾಂಕದೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಕಡ್ಡಾಯವಾಗಿ ತೇರ್ಗಡೆ ಹೊಂದಬೇಕಾಗಿರುತ್ತದೆ .
1 , ಪರೀಕ್ಷತಾವಧಿಗಾಗಿ : 22-03-2022
2. ಪದೋನ್ನತಿಗಾಗಿ : 22-03-2022
3 , ವಾರ್ಷಿಕ ವೇತನ ಬಡ್ತಿಗಾಗಿ : 22-03-2023
4. ಗ್ರೂಪ್ ಡಿ ನೌಕರರಿಗೆ ದ್ವಿ.ದ.ಸ. , ಬಡ್ತಿಗಾಗಿ : 22-03-2023
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳು ಪುನರಾರಂಭಗೊಂಡಿದ್ದು , ದಿನಾಂಕ : 02-07-2021 ರಿಂದ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ .
ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ . : ಸಿ.ಎಸ್ . ಷಡಾಕ್ಷರಿ ರಾಜ್ಯಾಧ್ಯಕ್ಷರು.
Thank you sir and Where and when is the exam send website link sir....
ReplyDelete