ರಾಜ್ಯ ಸರ್ಕಾರಿ ನೌಕರರ ಕೆ.ಜಿ.ಐ.ಡಿ. ಬೋನಸ್ ಘೋಷಣೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಯತ್ನದಿಂದ ದಿನಾಂಕ : 01-04-2016 ರಿಂದ 31-03-2018 ರವರೆಗೆ ಬಾಕಿ ಇದ್ದ 2 ವರ್ಷಗಳ ಕೆಜಿಐಡಿ ಬೋನಸ್‌ನ್ನು ಪ್ರತಿ ವರ್ಷಕ್ಕೆ ರೂ . 1000 ಕ್ಕೆ 85 ರೂಪಾಯಿಗಳ ಲಾಭಾಂಶ ಅನ್ನು ಸರ್ಕಾರ ಒಪ್ಪಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದೆ . ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್ . ಬೊಮ್ಮಾಯಿ ರವರಿಗೆ ಹಾಗೂ ಸಚಿವ ಸಂಪುಟದ ಸಚಿವರುಗಳಿಗೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಅಭಿನಂದನೆಗಳು
Comments
Post a Comment