ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು -2022
ದಿನಾಂಕ : 30-05-2022 , 31-05-2022 ಮತ್ತು ಜೂನ್ 01 , 2022 . ಸ್ಥಳ : ಕಂಠೀರವ ಕ್ರೀಡಾಂಗಣ , ಬೆಂಗಳೂರು ಇಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಶ್ರೀ ಬಸವರಾಜ ಬೊಮ್ಮಾಯಿರವರು ಸನ್ಮಾನ್ಯ ಮುಖ್ಯಮಂತ್ರಿಗಳು , ಕರ್ನಾಟಕ ಸರ್ಕಾರ , ದಿನಾಂಕ : 30-05-2022 ಸಮಯ : ಸಂಜೆ 4.30 ಕ್ಕೆ ಉದ್ಘಾಟಿಸಲಿದ್ದಾರೆ.
ವಿಶೇಷ ಸೂಚನೆ
• ಕ್ರೀಡಾಪಟುಗಳ ನೊಂದಣಿ ದಿನಾಂಕ : 30-05-2022ರಂದು ಸಮಯ : ಬೆಳಗ್ಗೆ 10.00 ರಿಂದ ಸಂಜೆ 4.00 ವರೆಗೆ
• Online ನೊಂದಣಿ ಮಾಡಿರುವ ಕ್ರೀಡಾಪಟುಗಳಿಗೆ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶವಿದೆ . Online ನೊಂದಣಿ ಮಾಡದೇ ಇರುವವರಿಗೆ ಅವಕಾಶವಿರುವುದಿಲ್ಲ .
• ಕ್ರೀಡಾಕೂಟದಲ್ಲಿ ಭಾಗವಹಿಸುವ ಮಹಿಳಾ ನೌಕರರಿಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸಲಾಗುವುದು . ( ಲಘು ಹೊದಿಕೆಗಳನ್ನು ತರುವುದು )
• ಪುರುಷ ನೌಕರರಿಗೆ ಬೆಂಗಳೂರಿನಲ್ಲಿ ಸಂಚಾರ ದಟ್ಟನೆ ಹಾಗೂ ಕ್ರೀಡಾಂಗಣದ ಹತ್ತಿರದಲ್ಲಿ ಸೂಕ್ತವಾದ ವಸತಿ ಸೌಲಭ್ಯ ಇಲ್ಲದಿರುವುದರಿಂದ , ತಾವುಗಳೇ ವಸತಿ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು .
• ರಾಜ್ಯ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಈ ಬಾರಿ ವಿಶೇಷ ನೆನಪಿನ ಕಾಣಿಕೆಗಳನ್ನು ನೀಡಲಾಗುವುದು ಹಾಗೂ ರುಚಿ - ಶುಚಿಯಾದ ಭೋಜನವಿರುತ್ತದೆ .
• ದಿ : 30 , 31 ರ ಸಂಜೆ ಖ್ಯಾತ ಗಾಯಕರಾದ ಶ್ರೀ ವಿಜಯ ಪ್ರಕಾಶ್ರವರಿಂದ ಸಾಂಸ್ಕೃತಿಕ ಸಂಗೀತ ರಸ ಸಂಜೆ ಕಾರ್ಯಕ್ರಮಗಳಿರುತ್ತವೆ .
ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಆತ್ಮೀಯ ಸ್ವಾಗತ.
Online nan entry madoke agilla sir ..entry tegedu kondilla..aen madbeku heli
ReplyDeletePUBLISH
ReplyDeleteSir naanu online register ಆಗಿಲ್ಲ close ಆಗಿದೆ solution heli
ReplyDelete