ಸರಕಾರಿ ನೌಕರರ ಸಂಘದ ಮನವಿಯ ಫಲಶ್ರುತಿ
🪴🪴🪴🪴🪴🪴🪴
ನಿನ್ನೆಯ ದಿನ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು
🌹🌹🌹🌹🌹🌹🌹
ಸಿಆರ್ ಪಿ ಮತ್ತು ಬಿ ಆರ್ ಪಿ ಅವರಿಗೆ ತಾಲೂಕಿನ ಒಳಗೆ ಸ್ಥಳ ನಿಯುಕ್ತಿ ಮಾಡುವಂತೆಮನವಿಯನ್ನು ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ ಪ್ರಯುಕ್ತ
ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಅವರಿಗೆ ಶಿಕ್ಷಣ ಸಚಿವರು ಟಿಪ್ಪಣಿ ಮೂಲಕ ನಿರ್ದೇಶನ ಮಾಡಿದ್ದಾರೆ
Comments
Post a Comment