ಈಗ ರಾಜ್ಯ ಸರ್ಕಾರಿ ನೌಕರರಸೇವಾ ಸೌಲಭ್ಯ ಮತ್ತು ಇಲಾಖಾ ಪರೀಕ್ಷಾ ಅಧ್ಯಯನ ಸಾಮಗ್ರಿಗಳನ್ನುOnline ಮೂಲಕ Order ಮಾಡಿ ಪಡೆಯಿರಿ.
ಈಗ ರಾಜ್ಯ ಸರ್ಕಾರಿ ನೌಕರರ
ಸೇವಾ ಸೌಲಭ್ಯ ಮತ್ತು ಇಲಾಖಾ
ಪರೀಕ್ಷಾ ಅಧ್ಯಯನ ಸಾಮಗ್ರಿಗಳನ್ನು
Online ಮೂಲಕ Order ಮಾಡಿ ಪಡೆಯಿರಿ.
ಈಗ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರರ ಸೇವಾವಧಿಯಲ್ಲಿ ಅಗತ್ಯವಾಗಿ ಬೇಕಾಗುವ ಸೇವಾ ಸೌಲಭ್ಯ & ಇಲಾಖಾ ಪರೀಕ್ಷಾ ಅಧ್ಯಯನ ಸಾಮಗ್ರಿಗಳನ್ನು ಈಗ ಸುಲಭವಾಗಿ Online ನಲ್ಲಿ Order ಮಾಡಿ India Post / Courier ಮೂಲಕ ನೇರವಾಗಿ ರಾಜ್ಯದ ಯಾವುದೇ ಸ್ಥಳದಿಂದ ಪಡೆಯಬಹುದು.
ಈ ಸೌಲಭ್ಯವನ್ನು ನೇರವಾಗಿ What's App
ಮೂಲಕ " 9902135813 " ಗೆ " BOOKS "
ಎಂದು SMS ಮಾಡಿದರೆ ನಮ್ಮಲ್ಲಿ ಲಭ್ಯವಿರುವ
ಎಲ್ಲಾ ಸೇವಾ ಸೌಲಭ್ಯ ಸಂಬಂಧಿಸಿದ
ಸಾಮಗ್ರಿಗಳ ಪಟ್ಟಿ ಲಭ್ಯವಾಗುವುದು.
ಈ ಪಟ್ಟಿಯಲ್ಲಿ ಪುಸ್ತಕದ ಹೆಸರು, ಲೇಖಕರು,
ಪುಸ್ತಕದ ಮುಖ ಬೆಲೆ, ಇತ್ಯಾದಿ ವಿವರಗಳನ್ನು
ನೌಕರರಿಗೆ ಸುಲಭವಾಗಿ ತಮಗೆ ಬೇಕಾದ
ಸಾಮಗ್ರಿಗಳನ್ನು ಖರೀದಿಸುವ ರೀತಿಯಲ್ಲಿ
ತಯಾರಿಸಲಾಗಿದೆ.
ಈ ಪಟ್ಟಿಯಲ್ಲಿ ನೌಕರರು ತಮಗೆ ಅಗತ್ಯವಿರುವ ಸಾಮಗ್ರಿಗಳನ್ನುಆಯ್ಕೆ ಮಾಡಿಕೊಂಡು, ತಮ್ಮ ಪೂರ್ಣ ಹೆಸರು, ವಿಳಾಸ, ಪಿನ್ ಕೋಡ್ ಹಾಗೂ ಮೊಬೈಲ್ ಸಂಖ್ಯೆ ಕಳುಹಿಸಕೊಡಬೇಕಾಗಿರುತ್ತದೆ.
ಆಯ್ಕೆ ಮಾಡಲಾದ ಸಾಮಗ್ರಿಗಳ ಒಟ್ಟು ಮೊತ್ತವನ್ನು Google Pay / Phonepe ಮೂಲಕ 9902135813 ಗೆ ಪಾವತಿಸಿ ಮೊತ್ತ ಪಾವತಿಯಾದ ರಶೀದಿಯನ್ನು WhatsApp ಮೂಲಕ ಕಳುಹಿಸಿ.
ಈಗಗಾಲೇ ರಾಜ್ಯ ಹಲವು ಮೂಲೆಗಳಿಂದ
ನೂರಾರು ಸರ್ಕಾರಿ ನೌಕರರು ಈ ಸೌಲಭ್ಯ
ಬಳಸಿಕೊಂಡು ಈ ಸೇವೆಯ ಲಾಭವನ್ನು ಪಡೆದಿರುತ್ತಾರೆ.
ಪ್ರತಿ ಆಯ್ಕೆ ಮಾಡಲಾದ ಸಾಮಗ್ರಿಗಳ ಒಟ್ಟು ಮೊತ್ತವನ್ನು
ಯಶಸ್ವಿಯಾಗಿ ಪಾವತಿಸಿದ ನಂತರ ನೌಕರರು ನಮೂದಿಸಲಾದ ವಿಳಾಸಕ್ಕೆ
3-6 ದಿನಗಳ ಒಳಗಾಗಿ ಎಲ್ಲಾ ಸಾಮಗ್ರಿಗಳನ್ನುಭಾರತೀಯ ಅಂಚೆ / ಕೋರಿಯರ್ ಸೇವೆಗಳ
ಮೂಲಕ ಕಳುಹಿಸಿ ಕೊಡಲಾಗುವುದು.
ಅಥವಾ
https://neartail.com/in/ksgeanews "
ಗೆ ನೇರವಾಗಿ ಲಾಗ್ ಇನ್ ಆಗುವ ಮೂಲಕ ಸಹ ತಮಗೆ ಬೇಕಾದ ನೌಕರರ ಸೇವಾ ಸೌಲಭ್ಯಗಳ ಕುರಿತಾದ ಸರ್ಕಾರದ ಆದೇಶ ಅಧಿಸೂಚನೆ , ಸುತ್ತೋಲೆಗಳ ಕಣಜವಾಗಿರುವ ಈ ಸಾಮಗ್ರಿಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ.
ವೆಬ್ ಸೈಟ್‌ನಲ್ಲಿಯು ಸಹ ಈ ಕೆಳಗಿನ ಮಾಹಿತಿ ನೀಡಿ ಹಾಗೂ ಸದರಿ ಮೊತ್ತವನ್ನು ಪಾವತಿಸಿ Order ಮಾಡಬಹುದು.
ಪೂರ್ಣ ಹೆಸರು,
ಹುದ್ದೆ,
ಇಲಾಖೆ
ಅಂಚೆ ವಿಳಾಸ
ಪಿನ್ ಕೋಡ್
ಮೊಬೈಲ್ ಸಂಖ್ಯೆ
ನಮೂದಿಸಿ.
Payment Details
ಸದರಿ ಸಾಮಗ್ರಿಗಳ ಒಟ್ಟು ಮೊತ್ತವನ್ನು
Phonepe / Google Pay ಮೂಲಕ 9902135813 ಗೆ ಪಾವತಿಸಿ, ಹಣ ಪಾವತಿಯ Screen Shot ಅನ್ನು Order Form ನಲ್ಲಿ ಆಪ್‌ಲೋಡ್ ಮಾಡಿ.

Comments
Post a Comment