"ಸಾರ್ವಜನಿಕ ಆಡಳಿತದಲ್ಲಿ ಸುಧಾರಣೆ , ಸರ್ಕಾರಿ ನೌಕರರ ಪಾತ್ರ ” ವಿಚಾರ ಸಂಕಿರಣ - ನ್ಯಾಯಮೂರ್ತಿ ಬಿ.ಎಸ್ . ಪಾಟೀಲ್‌ರವರು ಗೌರವಾನ್ವಿತ ಲೋಕಾಯುಕ್ತ ( ಪು ) , ಕರ್ನಾಟಕ ರಾಜ್ಯ ರವರಿಂದ ಉದ್ಘಾಟನೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು ದಿನಾಂಕ : 10-05-2022 ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಸ್ಥಳ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣ ಕಬ್ಬನ್ ಉದ್ಯಾನವನ , ಬೆಂಗಳೂರು ಉದ್ಘಾಟನೆ ಅಧ್ಯಕ್ಷತೆ ಮಾನ್ಯ ಶ್ರೀ ಸಿ.ಎಸ್ . ಷಡಾಕ್ಷರಿ ರಾಜ್ಯಾಧ್ಯಕ್ಷರು , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂಗಳೂರು ಉಪಸ್ಥಿತಿ ಆರ್ . ಶ್ರೀನಿವಾಸ್ ಮಲ್ಲಿಕಾರ್ಜುನ್ ಬಿ.ಬಳ್ಳಾರಿ ಶ್ರೀನಿವಾಸ್ ತಿಮ್ಮೇಗೌಡ ಪ್ರಧಾನ ಕಾರ್ಯದರ್ಶಿ ಕಾರ್ಯಾಧ್ಯಕ್ಷರು ಬಿ.ಹೆಚ್ . ವೆಂಕಟೇಶಯ್ಯ ಗೌರವಾಧ್ಯಕ್ಷರು ರಾಜ್ಯ ಖಜಾಂಚಿ ಎಸ್.ಬಸವರಾಜು ಹಿರಿಯ ಉಪಾಧ್ಯಕ್ಷರು ಎಂ.ವಿ. ರುದ್ರಪ್ಪ ಹಿರಿಯ ಉಪಾಧ್ಯಕ್ಷರು ಆದರದ ಸ್ವಾಗತ ಜಿಲ್ಲಾಧ್ಯಕ್ಷರುಗಳು , ಕೇಂದ್ರ ಸಂಘದ ಪದಾಧಿಕಾರಿಗಳು , ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು , ತಾಲ್ಲೂಕು / ಯೋಜನಾ ಶಾಖೆಗಳ ಅಧ್ಯಕ್ಷರು , ಜಿಲ್ಲೆ - ತಾಲ್ಲೂಕು ಕಾರ್ಯದರ್ಶಿಗಳು , ಖಜಾಂಚಿ , ರಾಜ್ಯ ಪರಿಷತ್ ಸದಸ್ಯರು